
ಎಲ್ಲಾ ತಾಲೂಕ ಅಧಿಕಾರಿಗಳನ್ನು ಕರೆಸಿ ಗುಪ್ತ ಗಪ್ ಚುಪ್ ಮೀಟಿಂಗ್?
ಈ ಸಸ್ಪೆನ್ಸ್ ಸಭೆಗೆ ಹಾಜರಾದ ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿಗಳು ಈ ಇಲಾಖೆಯ ಜಿಲ್ಲಾಧಿಕಾರಿ ಶಿವಪ್ರೀಯಾ ಕಡೆಚೋರ.?
ಬೆಳಗಾವಿ ಜಿಲ್ಲಾ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಜಿಲ್ಲಾಧಿಕಾರಿ ಶಿವಪ್ರೀಯಾ ಕಡೆಚೋರ ವಿರುದ್ಧ ಇಲಾಖೆಯ ಬೆಳಗಾವಿ ಜಿಲ್ಲಾ ತಾಲೂಕಿನ ಅಧಿಕಾರಿಗಳು ಸುಮಾರು 80 ಜನ ಅಧಿಕಾರಿ ವರ್ಗ ಉಸ್ತುವಾರಿ ಮಂತ್ರಿಗಳಿಗೆ ನ್ಯಾಯ ಕೊಡಿಸಲು ಮನವಿ ಪತ್ರ ಜಿಲ್ಲಾ ಉಸ್ತುವಾರಿಯೂರಿಗೆ ನೀಡಲಾಗಿತ್ತು
ಜಿಲ್ಲಾಧಿಕಾರಿ ಶಿವಪ್ರೀಯಾ ಕಡೆಚೂರ ಅಸಹಾಯಕ ನಡುವಳಿಕೆಯಿಂದ ತೊಂದರೆ ಅನುಭವಿಸುತ್ತಿರುವ ಅಧಿಕಾರಿಗಳು
ಶಿವಪ್ರಿಯಾ ಕಡೆಚೋರ ಇಂದು ಹುಕ್ಕೇರಿ ತಾಲೂಕ ಹಿಂದುಳಿದ ವರ್ಗಗಳ ಕಚೇರಿಯಲ್ಲಿ ಸಸ್ಪೆನ್ಸ್ ಸಭೆ ಕರೆದ ಉದ್ದೇಶವೇನು ಎಲ್ಲಾ ತಾಲೂಕ ಅಧಿಕಾರಿಗಳಿಗ ಮೊಬೈಲ್ ವಾಟ್ಸಪ್ ಮೂಲಕ ಸಭೆ ಸೇರಲು ಸೂಚಿಸುತ್ತಾರೆ ಇಷ್ಟೊಂದು ತುರಾತುರಿಯಲ್ಲಿ ಸಭೆ ಸೇರಿದಿ ಉದ್ದೇಶವೇನು
ಅದು ಅಲ್ಲದೆ ಈ ಕೊಠಡಿಯಲ್ಲಿ ಸಸ್ಪೆನ್ಸ್ ಸಭೆ ನಡೆಸಲು ಅಧಿಕಾರಿಗಳ ಮೊಬೈಲ್ ಗಳನ್ನು ಹೊರಗೆ ಇಟ್ಟು ಈ ಸಭೆ ಉದ್ದೇಶವೇನು.
ಸರಕಾರಿ ವಾಹನವನ್ನು ಬಿಟ್ಟು ತಮ್ಮ ಖಾಸಗಿ ವಾಹನದಲ್ಲಿ ಹುಕ್ಕೇರಿಯ ಕಚೇರಿ ಬಂದಿರುವ ಕಾರಣವೇನು
ಸಸ್ಪೆನ್ಸ್ ಸಭೆ ಮೂಗಿಸಿದ ನಂತರ ಸಭಾಭವನದಲ್ಲಿ ಸಭೆ ಇದರ ಉದ್ದೇಶವಾದರೆ ಏನು
ಸಾಕಷ್ಟು ಸಂಶಯಗಳಿಗೆ ಈ ಸಭೆ ಕಾರಣವಾಗಿದೆ
ಶಿವಪ್ರೀಯಾ ಕಡೆಚೋರ ಇವರ ಕಿರುಕುಳಕ್ಕೆ ಬೇಸತ್ತು ಬೆಂಡಾಗಿದ್ದಾರೆ ಈ ಅಧಿಕಾರಿಗಳು
ಈ ಜಿಲ್ಲಾ ಅಧಿಕಾರಿ ನಮಗೆ ಬೇಡ ಅಂತೇಯೇ ಸಂಬಂಧಪಟ್ಟ ಜಿಲ್ಲಾ ಉಸ್ತುವಾರಿ ಹಾಗೂ ಅಧಿಕಾರಿಗಳಿಗೆ ಎಲ್ಲ ಸಿಬ್ಬಂದಿ ವರ್ಗದವರು ಮನವಿ ಪತ್ರ ಸಲ್ಲಿಸಿದ್ದಾರೆ.
ಎಲ್ಲಾ ಅಧಿಕಾರಿಗಳು ಮಾಧ್ಯಮದ ಮುಂದೆ ಹೇಳಲು ಹೆದರುತ್ತಿದ್ದಾರೆ ಎಲ್ಲಧಿಕಾರಿಗಳು ಗುಟ್ಟು ಒಂದೇ ಈ ಹಿಂದುಳಿದ ವರ್ಗಗಳ ಕಲ್ಯಾಣಿ ಇಲಾಖೆಯ ಜಿಲ್ಲಾಧಿಕಾರಿ ನಮ್ಮ ಜಿಲ್ಲೆಗೆ ಬೇಡ
ಅದಕ್ಕಾಗಿ ಎಲ್ಲ ತಾಲೂಕಿನ ಅಧಿಕಾರಿಗಳನ್ನು ಕರೆಸಿ ಮನವಲಿಸುವ ಪ್ರಯತ್ನ ಈ ಸಭೆ ಇರಬಹುದೆ ಎಂಬ ಹಲವಾರು ಸಂಶಯಗಳಿಗೆ ಎಡೆ ಮಾಡಿಕೊಟ್ಟಿದೆ
ವರದಿ. ಸಂದೀಪ್,ರಡ್ಡಿ, ಸುವರ್ಣ ಜನನಿ ವಾಹಿನಿ ಚಿಕ್ಕೋಡಿ