
ಸ್ಥಳಿಯ ಮಾಧ್ಯಮಗಳ ಹೊಡೆತಕ್ಕೆ ಕು:ಶಿವ ಪ್ರಿಯಾ ಕಡೆ ಚೂರು…ಚೂರ್..
ಬೆಳಗಾವಿ: ಬೆಳಗಾವಿ ಜಿಲ್ಲಾ ಧಿಕರಿ ಹಿಂದುಳಿದ ವರ್ಗ ಗಳ ಕಲ್ಯಾಣ ಇಲಾಖೆ ಕುಮಾರಿ ಶಿವ ಪ್ರಿಯಾ ಕಡೆ ಚೂರ ಇವರನ್ನ ಸರ್ಕಾರ ವರ್ಗಾ ವಣೆ ಮಾಡಿ ಆದೇಶ ಮಾಡಿದೆ
ನಮ್ಮ ವಾಹಿನಿಯ ವರದಿಗಾರರಾದ ಸಂದೀಪ ರಡ್ಡಿ ಇವರು ಶಿವ ಪ್ರಿಯಾ ಕಡೆ ಚೂರ ಇವರ ಬಗ್ಗೆ ಸುಮಾರು ದಿನ ಗಳಿಂದ ಮಾಹಿತಿ ಗಳನ್ನ ಕಲೆ ಹಾಕುತ್ತ ಬಂದಿದ್ದರೂ ಸುಮಾರು ಕಡೆ ಇವರು ತೋರಿದ ನಿರ್ಲಕ್ಷ ದಿಂದ ಇವತ್ತು ಸರ್ಕಾರ ಇವರನ್ನ ವರ್ಗ ವಣೆ ಮಾಡಿದೆ ಇದು ಸದ್ಯಕ್ಕೆಮಾಧ್ಯಮಕ್ಕೆ ಸಿಕ್ಕ ಜಯ
ಇನ್ನೂ ಈ ಒಂದು ಇಲಾಖೆಯ ಅನೇಕ ಹಗರಣ ಗಳನ್ನ ಸುವರ್ಣ ಜನನಿ ವಾ ಹಿನಿ ನಿಮ್ಮ ಮುಂದೆ ತರಲಿದೆ
ಹಾಗೂ ಇವರ ಕಾರ್ಯಕ್ಕೆ ವಾಹಿನಿಯ ಸಂಪಾದಕ್ ರಾದ ಡಾ: ಪ್ರವೀಣ ಪಾಟೀಲ ಅವರು ಸಂದೀಪ ರಡ್ಡಿ ಅವರ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತ ಪಡಿಸಿದ್ದಾರೆ