
ಬೆಳಗಾವಿಯಲ್ಲಿ ಮತ್ತೆ ಮಟಕಾ ಜೋರು
ಬೆಳಗಾವಿ: ಬೆಳಗಾವಿ ಯಲ್ಲಿ ಸುಮಾರು ಬಾರಿ ಮಟಕಾ ಅಡ್ಡೆಗಳ ಮೇಲೆ ರೆಡ್ ಮಾಡಿ ದರು ಮತ್ತೆ ಅದೇ ಧಂ ದೇ ಯನ್ನ ಮಟಕಾ ಬುಕ್ಕೀ ಗಳು ಬೇರೆ ಬೇರೆ ಕಡೆ ಪ್ರಾರಂಭ ಮಾಡ್ತಾರೆ ಇವತ್ತು ನಮ್ಮ ವಾಹಿನಿಯ ಕ್ಯಾಮೆರಾದಲ್ಲಿ ಸೆರೆ ಯಾಗಿದೆ ಈ ಒಂದು ಪ್ರದೇಶಬೆಳಗಾವಿ ಗ್ರಾಮೀಣ ಪೊಲೀಸ ಠಾಣೆ ವ್ಯಾಪ್ತಿಯಲಿ ಬರುತ್ತೆ
ಇನ್ನೂ ಈ ಮಟ ಕಾ ನಡೆ ಸುತ್ತಿರುವ ಜಾಗ ನೋಡಿ ಒಂದು ಕಡೆ ಜನಾ ಕಲೆತು ವಿದ್ಯಾ ವಂತ ರಾಗುವ V.T.U. ಆದ್ರೆ ಅದರ ಪಕ್ಕದಲ್ಲೇ ಇರುವ ಶೆಡ ನಲ್ಲಿ ರಾಜ ರೋಶ ವಾಗಿ ಮಟಕಾ ಧಂ ದೇ ಯನ್ನ ಬಿಂ ದಾಸ ಆಗಿ ಹೇಗೆ ನಡೆ ಸುತ್ತಿದ್ದಾರೆ ನೋಡಿ
ಇನ್ನೂ ಇದು ಜನ ಸಾಮಾನ್ಯರ ಕಣ್ಣಿಗೆ ಬಿದ್ದಿದೆ ಈ ಒಂದು ಮಟಕಾ ಅಡ್ಡೆ ಪೊಲೀಸರಿಗೆ ಹೇಗೆ ಕಣ್ಣಿಗೆ ಬಿದ್ದಿಲ್ಲ ಎಂಬುದು ಪ್ರಶ್ನೆಯಾಗಿದೆ
ಇನ್ನೂ ನಮ್ಮ ವರದಿ ನೋಡಿದ ಮೇಲೆ ಯಾದರೂ ಉದ್ಯಮ ಬಾಗ ಪೊಲೀಸ ಠಾಣೆ ಯವರು ಹಾಗೂ ಬೆಳಗಾವಿ ಎಸ್ಪಿ ಅವರು ಇಂಥವರ ಮೇಲೆ ಸರಿಯಾದ ಕ್ರಮ್ ತೆಗೆದು ಕೊಡು ಜನರ ಜೀವನ ಹಾಳು ಮಾಡುವ ಇಂಥವರನ್ನಾ ಗಡಿ ಪಾರ್ ಮಾಡಬೇಕು ಎಂಬುದು ನಮ್ಮ ಹಾಗೂ ಅಲ್ಲಿನ ಸಾರ್ವ ಜನಿಕರ ಆಶಯ ವಾಗಿದೆ
ಇನ್ನೂ ಈ ಒಂದು ಮಹಿತಿಯನ್ನಾ ಅಲ್ಲಿನ ಸ್ಥಳೀಯರು ನಮಗೆ ತಿಳಿಸಿದ್ದರು ಇನ್ನೂ ಅನೆಕ ಕಡೆ ಇಂಥ ಮಟಕಾ ಅಡ್ಡೆ ಗಳ ಬಗ್ಗೆ ಮಾಹಿತಿ ನಮ್ಮ ವಾಹಿನಿ ಗೆ ಜನಾ ತಿಳಿಸುತ್ತಾ ಇದ್ದಾರೆ ಮುಂದಿನ ದಿನ ಗಳಲ್ಲಿ ಎಲ್ಲ ವನ್ನ ಸುವರ್ಣ ಜನನಿ ವಾಹಿನಿ ನಿಮ್ಮ ಮುಂದೆ ಇಡುತ್ತೇ