Uncategorized
ಮಾನ್ವಿ ತಾಲೂಕಲ್ಲಿ ಲಾರಿಗಳ ನಡುವೆ ಅಪಘಾತ ಮಾನ್ವಿ ತಾಲೂಕಿನ ಹಿರೇಕೊಟ್ನೇಕಲ್ ಗ್ರಾಮದ ಬಳಿ ಘಟನೆ
ಮಾನ್ವಿ ತಾಲೂಕಲ್ಲಿ ಲಾರಿಗಳ ನಡುವೆ ಅಪಘಾತ ಮಾನ್ವಿ ತಾಲೂಕಿನ ಹಿರೇಕೊಟ್ನೇಕಲ್ ಗ್ರಾಮದ ಬಳಿ ಘಟನೆ

ಮಾನ್ವಿ ತಾಲೂಕಲ್ಲಿ ಲಾರಿಗಳ ನಡುವೆ ಅಪಘಾತ
ಮಾನ್ವಿ ತಾಲೂಕಿನ ಹಿರೇಕೊಟ್ನೇಕಲ್ ಗ್ರಾಮದ ಬಳಿ ಘಟನೆ
ಡಿಕ್ಕಿಯ ರಭಸಕ್ಕೆ ಚಾಲಕನ ಕಾಲು ಕಟ್
ನಿಯಂತ್ರಣ ತಪ್ಪಿದ ಹಿನ್ನೆಲೆಯಲ್ಲಿ ಅಪಘಾತ
ಮಾನ್ವಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು
ನಿಯಂತ್ರಣ ತಪ್ಪಿದ ಪರಿಣಾಮ ಲಾರಿಗಳ ಮಧ್ಯೆ ಅಪಘಾತ ಸಂಭವಿಸಿದ್ದು,ಚಾಲಕನ ಕಾಲು ಕಟ್ ಆಗಿರುವ ಘಟನೆ ಮಾನ್ವಿ ತಾಲೂಕಿನ ಹಿರೇಕೊಟ್ನೇಕಲ್ ಗ್ರಾಮದ ಬಳಿ ಸಂಭವಿಸಿದೆ.
ರಾಯಚೂರು ಸಿಂಧನೂರು ರಸ್ತೆಯಲ್ಲಿ ರಾಯಚೂರು ರೋಡ್ ಲೈನ್ಸ್ ಹಾಗೂ ನಾಗಾಲ್ಯಾಂಡ್ ರೋಡ್ ಲೈನ್ಸ್ ಸೇರಿದ ಎರಡು ಲಾರಿಗಳ ಮಧ್ಯ ಅಪಘಾತದ ರಭಸಕ್ಕೆ ಲಾರಿ ಚಾಲಕನ ಕಾಲು ಮುರಿದಿದ್ದು, ರಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ.
ಲಾರಿ ಸ್ಟೇರಿಂಗ್ ಕಟ್ಟಾಗಿದ್ದರಿಂದ ಚಾಲಕನ ನಿಯಂತ್ರಣ ತಪ್ಪಿ ಅಪಘಾತ ಸಂಭವಿಸಿದೆ ಎಂದು ಮಾನ್ವಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ