
ಕಿತ್ತೂರು ಉತ್ಸವ 2024 ನೆ 200 ವರ್ಷದ ಕಿತ್ತೂರು ಚನ್ನಮ್ಮ ಜ್ಯೋತಿ ಕರ್ನಾಟಕ ಮಹಾರಾಷ್ಟ್ರ ಗಾಡಿ ಪ್ರದೇಶ ಕಾಗವಾಡ ತಾಲೂಕಿಗೆ ಆಗಮಿಸಿದೆ ಕಿತ್ತೂರು ಚನ್ನಮ್ಮ ಜ್ಯೋತಿ ಯನ್ನು ತಾಲೂಕ ಆಡಳಿತ ಅಧಿಕಾರಿ ರಾಜೇಶ್
ಬುರ್ಲಿ ಸಾಹೇಬರು ಹಾಗೂ ತಾಲೂಕ ಪಂಚಾಯತ್ ಆಡಳಿತ ಅಧಿಕಾರಿ ಕದ್ದು ಸರ್ ಹಾಗೂ ಸಿ ಡಿ ಪಿ ಓ ಸಂಜಯ ಸದಲಗಿ ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿ ಎಂ ಆರ್ ಮುಂಜೆ ಸರ್
ಹಾಗೂ ಕಾಗವಾಡ ಮುಖಂಡರು ರಮೇಶ್ ಚೌಗಲಾ ಹಾಗೂ ಜ್ಯೋತಿ ಪಾಟೀಲ್ ಕಾಕಾ ಪಾಟೀಲರು ಜಯಕರ್ನಾಟಕ ಸಂಘಟನೆ ಅಧ್ಯಕ್ಷರು ಬಸವರಾಜ್ ಮಗದುಮ್ಮ್ ಉಪಾಧ್ಯಕ್ಷ ಬಾಳು
ಕೋರೆ ಹಾಗೂ ಅಂಗನವಾಡಿ ಕಾರ್ಯಕರ್ತೆಯರು ಮತ್ತೆ ಆಶಾ ಕಾರ್ಯಕರ್ತೆಯರು ತಾಲೂಕ ಆಡಳಿತ ನೇತೃತ್ವದಲ್ಲಿ ಜ್ಯೋತಿ ಬರಮಾಡಿಕೊಂಡೇವು