
2A ಮೀಸಲಾಗಿಗೆ ಆಗ್ರಹಿಸಿ ಪಂಚಮಸಾಲಿ ಶ್ರೀಹೋರಾಟಕ್ಕೆ ಕರೆ.
ಡಿಸೆಂಬರ್ 10ರಂದು ಬೆಳಗಾವಿ ನಗರಕ್ಕೆ ಟ್ರ್ಯಾಕ್ಟರ್, ಕ್ರೂಸರ್ ನಿಷೇಧ.
ಬೆಳಗಾವಿ ಜಿಲ್ಲಾಧಿಕಾರಿ ನಿಷೇಧ ಹೇರಿ ಆದೇಶ ಹಿನ್ನೆಲೆ.
ಬೆಳಗಾವಿಯಲ್ಲಿ ಕೂಲಸಂಗಮ ಪಂಚಮಸಾಲಿ ಶ್ರೀ ತುರ್ತು ಸುದ್ದಿಗೋಷ್ಠಿ.
ನಮ್ಮ ಹೋರಾಟಕ್ಕೆ ಎಲ್ಲಾ ಸರ್ಕಾರಗಳು ಬೆಂಬಲ ಕೊಟ್ಟಿದ್ದವು.
ಪಂಚಮಸಾಲಿಗಳ ನ್ಯಾಯಯುತ ಹೋರಾಟ ಎಲ್ಲಿರಿಗೂ ಗೊತ್ತಿತ್ತು.
ದರುಂತ ಎಂದರೆ ಸಿಎಂ ಸಿದ್ದರಾಮಯ್ಯ ಮಾತುಕತೆ ಫಲ ನೀಡಲ್ಲ.
ನಮ್ಮ ಸಮಸ್ಯೆ ಬಗ್ಗೆ ಬೆಳಗಾವಿಯಲ್ಲಿ ಕೇಳುವುದು ನಮ್ಮ ಹಕ್ಕು.
ಇವರೆಲ್ಲ ಹಳೇ ಮೈಸೂರು ಭಾಗದವರು.
ಉತ್ತರ ಕರ್ನಾಟಕ ಜನ ಪರ ಹೋರಾಟವನ್ನು ಹತ್ತಿಕುವ ಯತ್ನ ನಡೆದಿದೆ.
ಕಳೆದ ಒಂದು ವಾರದಿಂದ ಫೋನ್ ಮೂಲಕ ಒತ್ತಡ ಹಾಕುವ ಯತ್ನ ಮಾಡಿದ್ದಾರೆ.
ಸಂಜೆಯಿಂದ ಟ್ರ್ಯಾಕ್ಟರ್ ಹಾಗೂ ಕ್ರೂಸರ್ ನಿಷೇಧ ಹಾಕಿದ್ದಾರೆ.
ಸರ್ಕಾರ ನಮ್ಮ ಸಮಾಜದ ಹೋರಾಟಕ್ಕೆ ಸ್ಪಂಧಿಸಿಲ್ಲ.
ಹೋರಾಟ ಹತ್ತಿಕುವುದು ಎಷ್ಟರ ಮಟ್ಟಿಗೆ ಸರಿ.
ಕರ್ನಾಟಕದಲ್ಲಿ ತುರ್ತು ಪರಿಸ್ಥಿತಿ ಹೇರುವ ಕೆಲಸ ಮಾಡಿದೆ.
ಅಧಿವೇಶನದ ಹೆಸರಿನಲ್ಲಿ ಪ್ರವಾಸಕ್ಕೆ ಮಾತ್ರ ಇಲ್ಲಿ ಬಂದಿದ್ದೀರಿ.
ಈ ರೀತಿಯ ಕುತಂತ್ರ ಮಾಡುವ ಪ್ರಯತ್ನ ಸರಿಯಲ್ಲ.
ಬ್ರಿಟಿಷ್ ರೀತಿಯಲ್ಲಿ ಹೋರಾಟಕ್ಕೆ ಹತ್ತಿಕ್ಕುವ ಯತ್ನ ಮಾಡಬೇಡಿ.
ಜಿಲ್ಲಾಧಿಕಾರಿ ಹೊರಡಿಸಿರೋ ಆದರೆ ಸುಟ್ಟ ಹಾಕಬೇಕು.
ಕಾರು, ಕಾಲ್ನಡಿಗೆ ಮೂಲಕ ಸುವರ್ಣ ಸೌಧಕ್ಕೆ ಮುತ್ತಿಗೆ ಹಾಕೋಣ.
ಅಲ್ಲಿಯೇ ಉಪವಾಸ ಸತ್ಯಾಗ್ರಹ ಮಾಡೋಣ.
ಲಿಂಗಾಯತ ಮತಗಳ ಭಿಕ್ಷೆಯನ್ನು ಸರ್ಕಾರಕ್ಕೆ ಕೊಟ್ಟಿವೆ.
ನಮ್ಮ ಹೋರಾಟವನ್ನು ಹತ್ತಿಕುವ ಯತ್ನ ಮಾಡಬಾರದು.
ಜನ ಬರುವಂತ ವಾಹವನ್ನು ತಡೆಯುವ ಯತ್ನ ಮಾಡಬಾರದು.
ನಮ್ಮ ಮೇಲೆ ಸರ್ಕಾರ ಅಘೋಷಿತ ತುರ್ತು ಪರಿಸ್ಥಿತಿ ಹೇರುವ ಯತ್ನ ಮಾಡುತ್ತಿದೆ.
ಮುತ್ತಿಗೆ ಯತ್ನಕ್ಕೂ ತಡೆಯೊಡ್ಡಿದ್ರೆ ಅಲ್ಲಿಯೇ ಉಪವಾಸ ಸತ್ಯಾಗ್ರಹ ಮಾಡ್ತಿವಿ.
ಶಾಸಕರಿಂದ ಸರ್ಕಾರ ರಚನೆ ಆಗಿದೆ.
ಸಿಎಂ ಬಳಿ ಹೋಗಿ ಮಾತನಾಡಿ.
ಹಳೇಯ ಮೈಸೂರು ಭಾಗದ ಸಚಿವರನ್ನು ಮನೆಗೆ ಕರೆದುಕೊಂಡು ಹೋಗುವುದು.
ಸ್ವಪಕ್ಷದ ಸಚಿವರು, ಶಾಸಕರ ವಿರುದ್ಧ ಶ್ರೀಗಳ ಆಕ್ರೋಶ.
ಮೈಸೂರು ಭಾಗದಿಂದ ಬರೋ ಶಾಸಕರ ಆತಿಥ್ಯದಲ್ಲಿ ಬ್ಯೂಸಿ ಆಗಿದ್ದಾರೆ.
ಮನೆಗೆ ಕರೆದುಕೊಂಡು ಹೋಗಿ ಚಹಾ ಕುಡಿಸುವುದು ಊಟ ಮಾಡಿಸೋದು ಇದೆ ಆಗಿದೆ.
ಕೃಷ್ಣ ಮೇಲ್ದಂಡೆ, ಪಂಚಮಸಾಲಿ ಹೋರಾಟದ ಬಗ್ಗೆ ಕೇಳಿ.
ಶಾಸಕ ಮಿತ್ರರಿಗೆ ಆತಿಥ್ಯ ಮಾಡೋದ್ರಲ್ಲಿ ನಮ್ಮ ಶಾಸಕರು ಬ್ಯೂಸಿ ಆಗಿದ್ದಾರೆ.
ನಿಮಗೆ ನಾಚಿಕೆ ಆಗಬೇಕು ಎಂದು ಶ್ರೀಗಳು ವಾಗ್ದಾಳಿ.
ಎಲ್ಲಾ ಶಾಸಕರು ಪಂಚಮಸಾಲಿ ಮೀಸಲಾತಿ ಹೋರಾಟದಲ್ಲಿ ಪಾಲ್ಗೊಳ್ಳಬೇಕು.
ಇಲ್ಲವಾದ್ರೆ ಜನರಿಂದ ನೀವು ದೂರವಾಗು ಕಾಲ ಬರಲಿದೆ.