ಬೆಳಗಾವಿ
ಬೆಳಗಾವಿಯ ಅಶೋಕನಗರದ ಶರಣರಾದ ಶ್ರೀ ಕೆಂಪಣ್ಣ ರಾಮಾಪುರಿ ಯವರಿಗೆ ನಾಗನೂರು ರುದ್ರಾಕ್ಷಿ ಮಠ ಬೆಳಗಾವಿ ಇವರಿಂದ ಸೇವಾ ರತ್ನ ಪ್ರಶಸ್ತಿ

ಬೆಳಗಾವಿಯ ಆರ್ ಎನ್ ಶೆಟ್ಟಿ ಪಾಲಿಟೆಕ್ನಿಕ್ ಆವರಣದಲ್ಲಿ ಪೂಜ್ಯಶ್ರೀ ಹಾನಗಲ್ ಕುಮಾರ ಮಹಾ ಶಿವಯೋಗಿಗಳವರ ಕಂಚಿನ ಪುತ್ತಳಿ ಅನಾವರಣ
ಪೂಜ್ಯಶ್ರೀ ಡಾಕ್ಟರ್ ಶಿವಬಸವ ಮಹಾಸ್ವಾಮಿಗಳವರ 135 ನೇ ಜಯಂತಿ ಮಹೋತ್ಸವ ನಿಮಿತ್ತ ಸೇವಾ ರತ್ನ ಪ್ರಶಸ್ತಿ ಪ್ರಧಾನ ಸಮಾರಂಭ ನಡೆಯಿತು
ಈ ಕಾರ್ಯಕ್ರಮದಲ್ಲಿ ಬೆಳಗಾವಿಯ ಅಶೋಕನಗರದ ಶರಣರಾದ ಶ್ರೀ ಕೆಂಪಣ್ಣ ರಾಮಾಪುರಿ ಯವರಿಗೆ ನಾಗನೂರು ರುದ್ರಾಕ್ಷಿ ಮಠ ಬೆಳಗಾವಿ ಇವರಿಂದ ಸೇವಾ ರತ್ನ ಪ್ರಶಸ್ತಿ ನೀಡಿ ಗೌರವಿಸಲಾಯಿತು