ಮಾಜಿ ಮುಖ್ಯ ಮಂತ್ರಿ ಗಳಿಗೆ ಗೌರವ ಕೊಡದ ಬೆಳಗಾವಿ ಸಮಾಜ ಕಲ್ಯಾಣ ಇಲಾಖೆ

ಮಾಜಿ ಮುಖ್ಯ ಮಂತ್ರಿಗಳಿಗೆ ಗೌರವ ಕೊಡದ ಬೆಳಗಾವಿ ಸಮಾಜ ಕಲ್ಯಾಣ ಇಲಾಖೆ
ಮಾಜಿ ಮುಖ್ಯ ಮಂತ್ರಿ ಗಳಿಗೆ ಗೌರವ ಕೊಡದ ಬೆಳಗಾವಿ ಸಮಾಜ ಕಲ್ಯಾಣ ಇಲಾಖೆ
ಬೆಳಗಾವಿ: ಮಾಜಿ ಮುಖ್ಯ ಮಂತ್ರಿಗಳಿಗೆ ಗೌರವ ಕೊಡದ ಬೆಳಗಾವಿ ಸಮಾಜ ಕಲ್ಯಾಣ ಇಲಾಖೆ
ಬೆಳಗಾವಿ:
ಮಾಜಿ ಮುಖ್ಯ ಮಂತ್ರಿಗಳಿಗೆ ಗೌರವ ಕೊಡದ ಬೆಳಗಾವಿ ಸಮಾಜ ಕಲ್ಯಾಣ ಇಲಾಖೆ
ಮಾಜಿ ಮುಖ್ಯಮಂತ್ರಿ ಗಳು ಎಸ್.ಎಂ.ಕೃಷ್ಣ ನಿನ್ನೆ ವಯೋ ಸಹಜ ಕಾಯಿಲೆ ಯಿಂದ ವಿಧಿ ವಶರಾದರು
ಹಾಗುಇಂದು ರಾಜ್ಯಾದ್ಯಂತ ಶಾಲೆ,ಕಾಲೇಜು ಹಾಗೂ ಸರ್ಕಾರಿ ಕಚೇರಿಗಳಿಗೆ ರಜೆ ಘೊಶಿಸಿ ರಾಜ್ಯಾದ್ಯಂತ 3 ದಿನ ಶೋಕಾಚಾರಣೆ
ಇದು ಕಚೇರಿಯ ಸಿಬ್ಬಂದಿ ಗಳ ತಪ್ಪೋ, ಅಥವಾ ರಾಮನಗೌಡ ಕನ್ನೊಳ್ಳಿ ಜಂಟಿ ನಿರ್ದೇಶಕರು ಸಮಾಜ ಕಲ್ಯಾಣ ಇಲಾಖೆ ಬೆಳಗಾವಿ ಇವರ ತಪ್ಪೋ ಇದನ್ನ ಪರಿಶೀಲಿಸಿ ರಾಜ್ಯ ಸರ್ಕಾರ ಹಾಗು ಬೆಳಗಾವಿ ಜಿಲ್ಲಾಡಳಿತ ಇವರ ಮೇಲೆ ಕಠಿಣ ಕ್ರಮ ತೆಗೆದು ಕೊಳ್ಳ ಬೇಕು ಎಂದು ಸುವರ್ಣ ಜನನಿ ವಾಹಿನಿಯ ಒಂದು ಕಳಕಳಿಯ ವಿನಂತಿ ಯಾಗಿದೆ
ಹಾಗೂ ನಮ್ಮ ರಾಷ್ಟ ಧ್ವಜವನ್ನು ಅರ್ಧಕ್ಕೆ ಏರಿಸ ಬೇಕು ಹಾಗೂ ಇದು ಕಡ್ಡಾಯ ವಾಗಿ ಪಾಲನೆ ಯಾಗಬೇಕು ಎಂದು ಕೂಡ ಹೇಳಿದರು ಬೆಳಗಾವಿ ಸಮಾಜ ಕಲ್ಯಾಣ ಇಲಾಖೆ ಈ ನಿಯಮವನ್ನು ಗಾಳಿಗೆ ತೂರಿ ಧ್ವಜ ಏರಿಸದೆ ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ಅವರಿಗೆ ಅಗೌರವ ತೋರುವ ಕೆಲಸ ಮಾಡಿದೆ