ಬೆಳಗಾವಿ
ಸುವರ್ಣ ಜನನಿ ವಾಹಿನಿ ಸುದ್ದಿ ಬೆನ್ನಲ್ಲೇ ಎಚ್ಚೆತ್ತ ಸಮಾಜ ಕಲ್ಯಾಣ್ ಇಲಾಖೆ

ಸುವರ್ಣ ಜನನಿ ವಾಹಿನಿ ಸುದ್ದಿ ಬೆನ್ನಲ್ಲೇ ಎಚ್ಚೆತ್ತ ಸಮಾಜ ಕಲ್ಯಾಣ್ ಇಲಾಖೆ
ಬೆಳಗಾವಿ: ನಮ್ಮ ವಾಹಿನಿ ಯಲ್ಲಿ ಸುದ್ದಿ ಪ್ರಸಾರ ವಾದ ಬೆನ್ನಲ್ಲೇ ಸಮಾಜ ಕಲ್ಯಾಣ ಇಲಾಖೆ ಎಚ್ಚೆತ್ತು ತಮ್ಮ ಕಚೇರಿಯ ಯಲ್ಲಿ ಅರ್ಧ ಧ್ವಜ ಹಾರಿಸಿದೆ,
ನಾವು ಸುಮಾರು ಒಂದು ಗಂಟೆ ಗಳ ಹಿಂದೆ ಈ ಒಂದು ವಿಷಯ ವನ್ನ ನಮ್ಮ ವಾಹಿನಿ ಯಲ್ಲಿ ಪ್ರಸಾರ ಮಾಡಿದ್ದೇವು ಎಚ್ಚೆತ್ತು ಧ್ವಜಾ ರೋಹಣ್ ಸಮಾಜ ಕಲ್ಯಾಣ ಇಲಾಖೆ ಮಾಡಿದೆ
ಅವರು ಇವಾಗ ಮಾಡಿದರು ತಪ್ಪು ತಪ್ಪೇ ಆದ್ರೂ ಜಿಲ್ಲಾ ಡಳಿತ ಇಂಥ ನಿರ್ಲಕ್ಷ ತೋರುವ ಅಧಿಕಾರಿ ಗಳಿಗೆ ಹಾಗು ಇಂತ ಒಂದು ಕೆಲಸಕ್ಕೆ ಸಂಭದ ಪಟ್ಟ ಸಿಬ್ಬಂದಿ ಗಳಿಗೆ ತಕ್ಕ ಪಾಠ ಕಲಿಸ ಬೇಕು ಎಂಬುದು ನಮ್ಮ ಆಶಯ ವಾಗಿದೆ