
ಪ್ರೊಫೆಸರ್ ಬಿ ಕೃಷ್ಣಪ್ಪನವರ ಸ್ಥಾಪಿತ ಕರ್ನಾಟಕ ದಲಿತ ಸಂಘರ್ಷ ಸಮಿತಿ ಬೆಂಗಳೂರು ಬೆಳಗಾವಿ ಘಟಕದ ವತಿಯಿಂದ
ಇವತ್ತಿನ ದಿನ 11.12. 2024 ರಂದು ಅರ್ಬನ್ ಬ್ಯಾಂಕ್ ಬೆಳಗಾವಿ ನಿರ್ದೇಶಕರಾಗಿ ಅವಿರೋಧ ಆಯ್ಕೆಯಾದ ನಮ್ಮ ನೆಚ್ಚಿನ ನಾಯಕರಾದ ಮಲ್ಲೇಶ ಚೌಗುಲೆ ಇವರನ್ನು ಬೆಳಗಾವಿಯ ಅಂಬೇಡ್ಕರ್ ಉದ್ಯಾನದಲ್ಲಿ ಇಂದು ನಮ್ಮ ಸಂಘಟನೆ ವತಿಯಿಂದ ಸತ್ಕರ್ಷಿ ಸಂಭ್ರಮಿಸಲಾಯಿತು
ಈ ಸಂದರ್ಭದಲ್ಲಿ ನಮ್ಮ ಸಂಘಟನೆಯ ಬೆಳಗಾವಿ ಜಿಲ್ಲಾ ಸಂಚಾಲಕರಾದ ಪರಶುರಾಮ ವoಟಮುರಿ ಮತ್ತು ಮಹಿಳಾ ಘಟಕದ ಅಧ್ಯಕ್ಷರಾದ
ಲಕ್ಷ್ಮಿ ಭಜಂತ್ರಿ ತಾಲೂಕ ಉಪಾಧ್ಯಕ್ಷರಾದ ರಾಜಶ್ರೀ ಸಿಂಗೆ ಸುಭಾಷ್ ಹೆಗಡೆ ಮಲ್ಲೇಶ್ ಹೆಗಡೆ ಆಸೀಫ್ ಎಲಗಾರ್ ಮತ್ತು ನಮ್ಮ ಸಂಘಟನೆಯ ಎಲ್ಲಾ ಅಧ್ಯಕ್ಷರು ಹಾಗೂ ಎಲ್ಲ ಪದಾಧಿಕಾರಿಗಳು ಉಪಸ್ಥಿತರಿದ್ದರು