ಸಿಡಿಲು ಬಡೆದು ಸಾವನಪ್ಪಿದ ಹೆಮ್ಮೆಯ ಮಾಲೀಕರಿಗೆ ಸರ್ಕಾರದ ಪ್ರಕೃತಿ ವಿಕೋಪ ಅನುದಾನ ಮಂಜೂರು ಗೊಂಡದ ಚೆಕ್ ಶಾಸಕರಿಂದ ವಿತರಣೆ.

ಸಿಡಿಲು ಬಡೆದು ಸಾವನಪ್ಪಿದ ಹೆಮ್ಮೆಯ ಮಾಲೀಕರಿಗೆ ಸರ್ಕಾರದ ಪ್ರಕೃತಿ ವಿಕೋಪ ಅನುದಾನ ಮಂಜೂರು ಗೊಂಡದ ಚೆಕ್ ಶಾಸಕರಿಂದ ವಿತರಣೆ.
ಕಳೆದ ಸೋಮವಾರ ದಿನಾಂಕ 14 ರಂದು ಸಂಜೆ ಗುಡುಗು ಮಿಂಚು ಸಹಿತ ಸುರಿದ ಭಾರಿ ಮಳೆಯಿಂದ ಕಾಗವಾಡ ಮತಕ್ಷೇತ್ರದ ಮದವಾವಿ ಗ್ರಾಮದಲ್ಲಿ ಮರಕೆ ಕಟ್ಟಿದ ಮೂರು ಪ್ರೇಮಿಗಳಿಗೆ ಶಿಡಲ ಬಡೆದು ದುರುಮರಣ ಹೊಂದಿವೆ. ತಕ್ಷಣೆ ಅಧಿಕಾರಿಗಳ ಗಮನಕ್ಕೆ ತಂದು ರಾಜ್ಯ ಸರ್ಕಾರದ ಪ್ರಕೃತಿ ವಿಕೋಪ ಅಡಿಯಲ್ಲಿ1 ಲಕ್ಷ್.12,500/-ಚೆಕ್ ಶಾಸಕ ರಾಜು ಕಾಗೆ ಇವರು ಜಾನುವಾರಗಳ ಮಾಲೀಕರಿಗೆ ವಿದರಿಸಿದರು..
ರವಿವಾರ ರಂದು ಶಾಸಕರ ಉಗಾರದ ಪ್ರಧಾನ ಕಚೇರಿಯಲ್ಲಿ ಕಾಗವಾಡ ಮತ ಕ್ಷೇತ್ರದ ಮದಬಾವಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಜಕ್ಕಾರಟ್ಟಿ ಗ್ರಾಮದ ಇಬ್ಬರು ಸಹೋದರರಾದ ಶಿವಾಜಿ ನಾಮದೇವ್ ಇಂಗಳೇ ಹಾಗು ತಾನಾಜಿ ನಾಮದೇವ್ ಇಂಗಳೇ, ಮತ್ತು ಹನಮಪುರ್ ಗ್ರಾಮದ ತಮ್ಮನ್ನಾ ಮುರಾರಿ ಮಿಂಡಿಗೇರಿ ಮೂರು ಜನ ರೈತರಿಗೆ ತಲಾ 37,500/-ರಂತೆ 1 ನಕ್ಷ 12,500. ರೂಪಾಯಿ ಚೆಕ್ ಶಾಸಕರಾಜು ಕಾಗೆ ನೀಡಿದರು.
ಶಾಸಕ ರಾಜು ಕಾಗೆ ಮಾತನಾಡಿ ಪ್ರಕೃತಿ ವಿಕೋಪದಿಂದ ಆಗಿರುವ ಆಕಸ್ಮಿಕ ಘಟನೆಗಳಿಂದ ರೈತರ ಬದುಕು ಆಗಿರುವ ಧನಪರುಗಳು ದುರ್ಮರಣ ಹೊಂದಿವೆ, ಈ ದುರಂತದ ಬಗ್ಗೆ ರಾಜ್ಯ ಸರ್ಕಾರದ ಗಮನದಲ್ಲಿ ತಂದಾಗ ಕೂಡಲೇ ಅನುದಾನ ಮಂಜೂರು , ಗೊಳಿಸಿದ್ದಾರೆ. ನಿಮಗೆ ಚೆಕ್ ನೀಡಲಾಗುತ್ತಿದೆ ಸದರಿ ಅನುದಾನ ಸದುಪಯೋಗ ಪಡೆದುಕೊಳ್ಳಿರಿ ಎಂದು ಶಾಸಕರು ಹೇಳಿದರು.
ಈ ವೇಳೆ ಅನಂತಪುರ ಹೋಬಳಿ ಮಟ್ಟದ ಉಪ ತಹಸಿಲ್ದಾರ್ ಎ ಬಿ ಡವಳೇಶ್ವರ, ಕಂದಾಯ ನಿರೀಕ್ಷಕ ವಿನೋದ್ ಕದಂ , ಜಕಾರಟ್ಟಿ ಗ್ರಾಮ ಪಂಚಾಯಿತಿ ಸದಸ್ಯ ಭಾವುಸಾಬ್ ಚೌಹಾನ್,, ರಾಜು ಕುಟ್ಟಿ ,ಎಂ ಆರ್ ಕೊಟ್ರಶೆಟ್ಟಿ ಸೇರಿದಂತೆ ಅನೇಕರು ಇದ್ದರು.