ಬೆಳಗಾವಿ
ಮಾದಕವಸ್ತುಗಳ ದುರ್ಪಯೋಗದ ವಿರುದ್ಧ ಜಾಗೃತಿ ಜಾತಾ.

ಬೆಳಗಾವಿ: ಕೆ ಎಲ್ ಎಸ್ ಸಂಸ್ಥೆಯ ರಾಜಾಲಖಮಗೌಡ ಕಾನೂನು ವಿದ್ಯಾಲಯದ ಕಾನೂನು ಸಹಾಯ ಘಟಕವು ಮಾದಕವಸ್ತುಗಳ ದುರ್ಪಯೋಗದ ಬಗ್ಗೆ ಜಾಗೃತಿ ಜಾತಾ ಆಯೋಜಿಸಿತ್ತು.
ಈ ರ್ಯಾಲಿ ಕಾಲೇಜಿನಿಂದ 2 ಕಿಮೀ ದೂರವರೆಗೆ ನಡೆಯಿತು. ಕಾನೂನು ಸಹಾಯ ಘಟಕದ ಸ್ವಯಂಸೇವಕರು ಮತ್ತು ವಿದ್ಯಾರ್ಥಿಗಳು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದರು.