
ತುಮ್ಮರಗುದ್ದಿ ಇಂದಿರಾ ಗಾಂಧಿ ವಸತಿ ಶಾಲೆ ಯಲ್ಲಿ ಪ್ರಿನ್ಸಿಪಾಲ್ ಗಂಡನದ್ದೆ ದರಬಾರ
ತುಮ್ಮರಗುದ್ದಿ ವಸತಿ ಶಾಲೆ ಬೆಳಗಾವಿ ಇದು ಹೆಸರಿಗೆ ಮಾತ್ರ ತುಮ್ಮರ ಗುದ್ದಿ ವಸತಿ ಶಾಲೆ
ಆದ್ರೆ ಇರೋದು ಮಾತ್ರ ಬೆಳ ಗಾವಿಯ ಬೆಳ ಗುಂದಿ ಕ್ರಾಸ್ ಹತ್ತಿರ
ಇಲ್ಲಿನ ಪ್ರಿನ್ಸಿಪಾಲ ರಾದಂಥ ಮಂಗಳ ಮಂಗಳ ಗೌರಿ ಗದ್ದಿ ಅವರು ವಾರ್ಡನ್ ಪ್ರಶಾಂತ ಕಲ ಗುಡಿ ಅವರ ಮೇಲೆ ಕೆಲವೊಂದು ಆರೋಪ ಗಳನ್ನ ಮಾಡಿದ್ದರು
ಅದು ಎಷ್ಟರ ಮಟ್ಟಿಗೆ ಸರಿಯೋ ಎಂಬುದು ಅವರಿಗೆ ಗೊತ್ತಿರೋ ವಿಚಾರ
ಆದ್ರೆ ಇಲ್ಲಿ ಇವಾಗ ಮತ್ತೊಂದು ಹೊಸ ವಿಚಾರ ನಮ್ಮ ವಾಹಿನಿಯ ಗಮನಕ್ಕೆ ಬಂದಿದೆ ಮಂಗಳ ಗೌರಿ ಗದ್ದಿ ಇಲ್ಲಿಯ ಪ್ರಿನ್ಸಿಪಾಲ್ ಅವರು ತಮ್ಮ ಗಂಡನ ಕೈಯಲ್ಲಿ ಇದರ ಜವಾಬ್ದಾ ರಿ ಕೊಟ್ಟಿದಾರ ಎಂಬುದು ಪ್ರಶ್ನೆ ಆಗಿದೆ ಅವರು ವಸತಿ ಶಾಲೆಯ
ಪ್ರಿನ್ಸಿಪಾಲ್ ಅವರ ಚೇಂಬರ ನಲ್ಲಿ ಕುಳಿತು ಅಸಭ್ಯ ಭಾಷೆ ಹಾಗೂ ಹಾಸ್ಟೆಲ್ ಬಗ್ಗೆ ಹಾಸ್ಟೆಲ್ ವಿಷಯದ ಬಗ್ಗೆ ಚರ್ಚೆ ಮಾಡುವ ಅಧಿಕಾರ ಇವರಿಗೆ ಯಾರು ಕೊಟ್ಟರು ಎಂಬುದು ಒಂದು ಪ್ರಶ್ನೆ ಯಾಗಿದೆ
ಹಾಗೂ ಇಲ್ಲಿ ನಡೆಯುವ ಪ್ರತಿಯೊಂ ದು ಕೆಲ್ಸ ಕಾರ್ಯ ಗಳಲ್ಲಿ ಇವರು ಮುತುವರ್ಜಿ ವಹಿಸುತ್ತಾ ರೆ ಎಂಬುದು ನಮ್ಮ ವಾಹಿನಿಯ ಗಮನಕ್ಕೆ ಬಂದಿದೆ
ಇವರು ಬೇರೊಂದು ಸಂಸ್ಥೆ ಯಲ್ಲಿ ಕೆಲ್ಸ ಮಾಡುವಾಗ ಇಲ್ಲಿ ಇವರಿಗೆ ಎನ್ ಕೆಲ್ಸ ಹಾಗೂ ಇವರು ಇಲ್ಲಿ ಪ್ರಿನ್ಸಿಪಾಲ್ ಕುರ್ಚಿ ಮೇಲೆ ಕೂತು ಏನು ಮಾಡು ತ್ತಿ ದ್ದಾರೆ
ಎಂಬುದನ್ನ ಸಂಭಂದ ಪಟ್ಟ ಅಧಿ ಕಾರಿ ಗಳು ಗಮ ನಿಸ ಬೇಕು
ಹಾಗೂ ಮೇಲ್ನೋಟಕ್ಕೆ ಹಾಗೂ ಇವರ ಸಂಸ್ಕೃತ ಪದಗಳ ವರ್ಣನೆ ಕೇಳಿ ದರೆ ಇವರು ಶಿ ಕ್ಷ ಕರೆ ಎಂಬುದು ಅನುಮಾನ ವಾಗುತ್ತೇ
ಹಾಗೂ ಇವೆಲ್ಲ ಗಮ ನಿಸಿ ದರೆ ಮಂಗಳ ಗೌರಿ ಗದ್ದಿ ಅವರು ವಾರ್ಡನ್ ಅವರ ಮೇಲೆ ಮಾಡಿರುವ ಆರೋಪ ಗಳು ಸತ್ಯಕ್ಕೆ ದೂರ ವಾದದ್ದೇ ಎಂಬುದು ಪ್ರಶ್ನೆ ಯಾಗಿದೆ
ಹೆಂಡತಿ ಅಧಿ ಕಾರದ ಮೇಲೆ
ಎಲ್ಲರ ಮೇಲೆ ಹಕ್ಕು ಚಲಾಯಿಸುವ ಇವರು ಗಳ ಮೇಲೆ ಸೂಕ್ತ ಕ್ರಮ ಜರುಗಿಸ ಬೇಕು ಹಾಗೂ ಇವರು ಕೆಲ್ಸ ಮಾಡುವ ಶಿಕ್ಷಣ ಸಂಸ್ಥೆ ಯವರು ಅವರ ಮೇಲೆ ಗಮನ ವಿಡಬೇಕು
ಅವರು ತಮ್ಮ ಸಂಸ್ಥೆ ಯಲ್ಲಿ ಕೆಲ್ಸಾ ಮಾಡ್ತಾರೋ ಅಥ್ವಾ ವಸತಿ ಶಾಲೆ ಯಲ್ಲಿ ಕೆಲ್ಸ ಮಾಡ್ತಾರೋ ನೋಡಿ
ಇವೆಲ್ಲ ನೋಡಿದ್ರೆ ಇಲ್ಲಿ ಒಟ್ಟಾರೆ ಗಂಡ ಹೆಂಡತಿಯ ದರಬಾರ ನಲ್ಲಿ ಹಾಸ್ಟೆಲ್ ನಡೆಸುತ್ತಿದ್ದಾರೆ ಎಂದು ಕಂಡು ಬರುತ್ತದೆ
ಇದನ್ನ ಪರಿ ಶಿಲಿಸಿ ತಪ್ಪು ಕಂಡು ಬಂದಲ್ಲಿ ಇವರ ಮೇಲೆ ಸೂಕ್ತ ಕ್ರಮ ಕೈ ಗೊಳ್ಳ ಬೇಕು ಎಂಬುದು ನಮ್ಮ ವಾಹಿನಿಯ ಆಶಯ ವಾಗಿದೆ