ಬೆಳಗಾವಿ
ಜಿಲ್ಲಾ ಮಟ್ಟದ ಸರ್ಕಾರಿ ನೌಕರರ ಕ್ರೀಡಾ ಕೂಟದ ಆಮಂತ್ರಣ ಪತ್ರಿಕೆ ನೀಡಿ ಗಣ್ಯರಿಗೆ ಆಹ್ವಾನ.

ಬೆಳಗಾವಿ: ದಿನಾಂಕ 7/03/2025 ರಂದು ನಡೆಯಲಿರುವ ಜಿಲ್ಲಾ ಮಟ್ಟದ ಸರ್ಕಾರಿ ನೌಕರರ ಕ್ರೀಡಾ ಕೂಟದ ಆಮಂತ್ರಣ ಪತ್ರಿಕೆಗಳನ್ನು ಇಂದು ನೌಕರರ ಸಂಘದ ಅಧ್ಯಕ್ಷರಾದ ಶ್ರೀಯುತ ಬಸವರಾಜ್ ರಾಯವ್ವಗೋಳ ಹಾಗೂ ನೌಕರರ ಸಂಘದ ಪದಾಧಿಕಾರಿಗಳೊಂದಿಗೆ ಮಾನ್ಯ ಜಿಲ್ಲಾಧಿಕಾರಿಗಳಿಗೆ ಹಾಗೂ ಅಪರ ಜಿಲ್ಲಾಧಿಕಾರಿಗಳಿಗೆ ಆದರದ ಆಮಂತ್ರಣ ನೀಡಿ ಉದ್ಘಾಟಕರಾಗಿ ಆಗಮಿಸಲು ಆವ್ಹಾನಿಸಲಾಯಿತು, ಇರ್ವರೂ ಮಹಿಣಿಯರು ಅತ್ಯಂತ ಸಂತೋಷದಿಂದ ಒಪ್ಪಿಕೊಂಡು ಶುಭಾಶಯಕೋರಿದರು.