ಬೆಳಗಾವಿ
ಶಿವನಗೌಡ ಭೀಮಗೌಡ ಪಾಟೀಲ (೯೨) ಅನಾರೋಗ್ಯದಿಂದ ಇಂದು ರಾತ್ರಿ ೮ ಗಂಟೆಗೆ ನಿಧನರಾದರು.
ಶಿವನಗೌಡ ಭೀಮಗೌಡ ಪಾಟೀಲ (೯೨) ಅನಾರೋಗ್ಯದಿಂದ ಇಂದು ರಾತ್ರಿ ೮ ಗಂಟೆಗೆ ನಿಧನರಾದರು.

ಕಣಬರ್ಗಿ ೫. ಕಣಬರ್ಗಿಯ ಹಿರಿಯ ನಾಗರಿಕರು ಹಾಗೂ ಬೆಳಗಾವಿ ಮಹಾನಗರ ಪಾಲಿಕೆಯ ಮಾಜಿ ನಗರ ಸೇವಕರಾದ ಶಿವನಗೌಡ ಭೀಮಗೌಡ ಪಾಟೀಲ (೯೨) ಅನಾರೋಗ್ಯದಿಂದ ಇಂದು ರಾತ್ರಿ ೮ ಗಂಟೆಗೆ ನಿಧನರಾದರು. ಮೃತರಿಗೆ ಇಬ್ಬರು ಗಂಡು ಮಕ್ಕಳು,ಇಬ್ಬರು ಸಹೋದರರಿದ್ದಾರೆ.
ಮೃತರ ಅಂತ್ಯಕ್ರಿಯೆ ನಾಳೆ ಗುರುವಾರ ದಿ 6ರಂದು
ಮಧ್ಯಾಹ್ನ ೧೨ ಗಂಟೆಗೆ ಕಣಬರ್ಗಿಯ ರುದ್ರಭೂಮಿ ಯಲ್ಲಿ ಜರುಗಲಿದೆ.
कणबर्गी ५. कणबर्गी येथील ज्येष्ठ नागरिक व बेळगाव महापालिकेच्या माजी नगर सेवक शिवनागौडा भीमागौडा पाटील (९२) यांचे आज रात्री ८ वाजता आजारपणाने निधन झाले. मृताला दोन मुलगे आणि दोन भाऊ आहेत.
उद्या, गुरुवार 6 तारखेला मृतांवर अंत्यसंस्कार होणार आहेत
रुद्रभूमी, कनबर्गी येथे दुपारी 12 वाजता होणार आहे.