ಬಾಗಲಕೋಟೆ
ವಿದ್ಯುತ್ ತಂತಿ ತಗುಲಿ ಟಿಪ್ಪರ್ ಗೆ ಆವರಿಸಿದ ಬೆಂಕಿ

ವಿದ್ಯುತ್ ತಂತಿ ತಗುಲಿ ಟಿಪ್ಪರ್ ಗೆ ಆವರಿಸಿದ ಬೆಂಕಿ
ಬೆಂಕಿಯ ಕೆನ್ನಾಲಿಗೆಗೆ ಸಿಲುಕಿ ಟಿಪ್ಪರ್ ಚಾಲಕನ ದುರ್ಮರಣ
ರೇವಣಸಿದ್ದಪ್ಪ ಗಂಜಿಹಾಳ (೩೬) ಮೃತ ಚಾಲಕ
ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ತಾಲ್ಲೂಕಿನ ತಂಗಡಗಿ ಗ್ರಾಮದ ನಿವಾಸಿ
ಮಣ್ಣು ಲಿಪ್ಟ್ ಮಾಡಿ ಇಳಿಸುವ ವೇಳೆ ಟಿಪ್ಪರ್ ಗೆ ತಗುಲಿದ ವಿದ್ಯುತ್ ತಂತಿ
ನೋಡ ನೋಡುತ್ತಿದ್ದಂತೆ ಟಿಪ್ಪರ್ ಗೆ ಹೊತ್ತಿಕೊಂಡ ಬೆಂಕಿ
ಬಾಗಲಕೋಟೆಯ ರೋಟರಿ ಸರ್ಕಲ್ ಬಳಿ ಘಟನೆ
ಸ್ಥಳಕ್ಕೆ ಬಾಗಲಕೋಟೆ ಅಗ್ನಿಶಾಮಕ ಸಿಬ್ಬಂದಿ ಭೇಟಿ,
ಬೆಂಕಿ ನಂದಿಸಿರುವ ಅಗ್ನಿಶಾಮಕ ಸಿಬ್ಬಂದಿ
ಬಾಗಲಕೋಟೆ ಶಹರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿರುವ ಘಟನೆ