ಪ್ರೈಡ ಆಫ್ ಇಂಡಿಯಾ (ಭಾರತ ಗೌರವ ಪುರಸ್ಕಾರ) ಪ್ರಶಸ್ತಿ ಪಡೆದ ಸಮಾಜ ಸೇವಕರು.

ಬೆಳಗಾವಿ : ಭಾರತ ಸರ್ಕಾರದ ಮಾನ್ಯತ ಪಡೆದ ಇಂಟರ್ ನ್ಯಾಷನಲ್ ಹ್ಯುಮನ ದೇವಲೆಪ್ಪಮೆಂಟ ಕೌನ್ಸಿಲ ಇವರು ದಿನಾಂಕ: 15-02-2025 ರಂದು ಪಣಜಿಯಲ್ಲಿ ಇಂಟರ್ ನ್ಯಾಷನಲ್ ಗ್ಲೋಬಲ್ ಆಯಕಾನ್ ಅಜೀವರ ಅವಾರ್ಡ ಕಾರ್ಯಕ್ರಮದಲ್ಲಿ ಬೆಳಗಾವಿ ಶ್ರೀ.ನಗರ ರಹವಾಸಿಯಾದ ಡಾ| ಗಜಾನನ ಎ ಕಾಂಬಳೆ ಇವರು ಮಹಾನಗರ ಪಾಲಿಕೆ ಕಾರ್ಯಾಲಯದಲ್ಲಿ ಸ್ವಚ್ಛತೆ ಹಾಗೂ ಸೌಂದರ್ಯಕರಣ ಮಾಡಿದಕ್ಕೆ ಹಾಗೂ ಆಡಳಿತ ಕ್ಷೇತ್ರ ಸಮಾಜ ಸೇವೆಯಲ್ಲಿ ಸಕ್ರಿಯವಾಗಿರುವ ಡಾ| ಗಜಾನನ ಎ ಕಾಂಬಳೆ ಇವರಿಗೆ ಭಾರತ ಸರ್ಕಾರ ಮಾನ್ಯತೆ ಪಡೆದ ಇಂಟರ್ ನ್ಯಾಷನಲ್ ಹ್ಯುಮನ ಡೇವಲೆಪ್ಪಮೆಂಟ ಕೌನ್ಸಿಲ ಇವರು ನೀಡುವ ಪ್ರೈಡ ಆಫ್ ಇಂಡಿಯಾ (ಭಾರತ ಗೌರವ ಪುರಸ್ಕಾರ) ಬಿರುದು ನೀಡಿ ಪ್ರಶಸ್ತಿ ಪತ್ರ ಹಾಗೂ ಚಿನ್ನದ ಪದಕ ಡಾ|| ಪ್ರತಾಫ ಸಿಂಗ್ ತಿವಾರಿ, ಡಾ|ಸಿದ್ದಗಂಗಮ, ಶ್ರೀ. ಸಿದ್ದನ್ನಾ ಮೇಟಿ, ಡಾ| ಕೆ. ಶವರಾಮಯ್ಯ, ಡಾ| ಬಿ.ವಿ ಪದ್ಮಾವತಿ, ಡಾ| ಶಶಿಕಲಾ ಮತ್ತು ಕರ್ನಾಟಕ ಸರ್ಕಾರದ ಮಾಜಿ ಸಚಿವರು ಅಂಬಗರ ಚೌಡಯ್ಯ ನಿಗಮದ ಅಧ್ಯಕ್ಷರಾದ ಶ್ರೀ ಬಾಬುರಾವ ಚಿಂಚನಸೂರ ಇವರೆಲ್ಲ ಉಪಸ್ಥಿತಿಯಲ್ಲಿ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಈ ಪ್ರಶಸ್ತಿ ಪಡೆದಿದಕ್ಕೆ ಮಹಾನಗರ ಪಾಲಿಕೆ ಅಧಿಕಾರಿಗಳು, ಸಿಬ್ಬಂದಿ ವರ್ಗದವರು ಹಾಗೂ ವಿವಿಧ ದಲಿತ ಸಂಘಟನೆ ಪದಾಧಿಕಾರಿಗಳು ಸಂಘ ಸಂಸ್ಥೆ ಪೌಂಡೇಶನ ಪದಾಧಿಕಾರಿಗಳಿಂದ ಅಭಿನಂದನೆಗಳು ಸಲ್ಲಿಸುತ್ತಿದ್ದಾರೆ ಹಾಗೂ ಹಿತೈಸಿಗಳು ಶೋಭ ಕೋರುತ್ತಿದ್ದಾರೆ. ಅಧಿಕಾರಿ ಮತ್ತು ಸಿಬ್ಬಂದಿ ವರ್ಗ ಮಹಾನಗರ ಪಾಲಿಕೆ ಬೆಳಗಾವಿ