
ಕಾರು ಅಪಘಾತ.. ಪ್ರೊಬೆಷನರಿ ಐಪಿಎಸ್ ಅಧಿಕಾರಿ ಹಷವರ್ಧನ್ ದುರ್ಮರಣ..!
ಹಾಸನ ಜಿಲ್ಲೆಯ ಕಿತ್ತಾನೆಗಡಿ ಬಳಿ ಕಾರು ಅಪಘಾತ.. ಬೊಲೆರೋ ಕಾರಿನ ಟೈರ್ ಬಸ್ಟ್ ಆಗಿ ರಸ್ತೆ ಬಂದಿ ಮನೆಗೆ ಡಿಕ್ಕಿ ಹೊಡೆದ ಕಾರು.. ಮೈಸೂರಿನಿಂದ ಹಾಸನಕ್ಕೆ ಬರುತ್ತಿದ್ದ 2022ರ ಬ್ಯಾಚ್ ಐಪಿಎಸ್ ಅಧಿಕಾರಿ ಹಷವರ್ಧನ್. ಮೈಸೂರಿನಲ್ಲಿ ದಕ್ಷಿಣ ವಲಯ ಐಜಿಪಿ ಭೇಟಿಯಾಗಿ ಹಾಸನ ಜಿಲ್ಲಾ SP ಕಚೇರಿಗೆ ರಿಪೋರ್ಟ್ ಮಾಡಿಕೊಳ್ಳಲು ಬರುತ್ತಿದ್ದ ಹರ್ಷವರ್ಧನ್..
ಬೊಲೆರೋ ಕಾರಿನ ಚಾಲಕನಿಗೆ ಗಂಭೀರ ಗಾಯ. ಗಾಯಾಳುಗಳು ಹಾಸನದ ಖಾಸಗಿ ಆಸ್ಪತ್ರೆಗೆ ದಾಖಲು. ಶಾಂತಿಗ್ರಾಮ ಪೊಲೀಸರು ಸ್ಥಳಕ್ಕೆ ಪೊಲೀಸರು ಭೇಟಿ, ಪರಿಶೀಲನೆ.. ಶಾಂತಿಗ್ರಾಮ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ..
ಹಾಸನ ಖಾಸಗಿ ಆಸ್ಪತ್ರೆಗೆ ದಕ್ಷಿಣ ವಲಯ ಐಜಿಪಿ ಬೋರ್ ಲಿಂಗಯ್ಯ, ಹಾಸನ ಎಸ್ ಪಿ ಮಹಮ್ಮದ್ ಸುಜೀತ್ ಭೇಟಿ , ಐಪಿಎಸ್ ಅಧಿಕಾರಿಯ ಆರೋಗ್ಯದ ಬಗ್ಗೆ ಮಾಹಿತಿ ಪಡೆಯುತ್ತಿರುವ IGP, SP..!