
ಖಾನಾಪೂರ ನೂತನ ತಹಶೀಲ್ದಾರಾಗಿ ದುಂಡಪ್ಪ ಕೋಮಾರ ಅಧಿಕಾರಿ ಸ್ವೀಕಾರ
ಖಾನಾಪೂರದ ನೂತನ ತಹಶೀಲ್ದಾರಾಗಿ ದುಂಡಪ್ಪ ಕೋಮಾರ ಅವರು ತಮ್ಮ ಅಧಿಕಾರ ಸ್ವೀಕರಿಸಿದರು
ಇದರ ಮೊದಲು ಅವರು ಯಾದಗಿರಿ ಜಿಲ್ಲೆಯ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಸೇವೆ ಸಲ್ಲಿಸಿದ್ದು ಇವತ್ತು ಖಾನಾಪೂರ ತಹಶೀಲ್ದಾರರಾಗಿ ಅಧಿಕಾರಿ ಸ್ವೀಕಾರ ಮಾಡಿದರು.