Uncategorized
ಮಹಾರಾಷ್ಟ್ರದ ಪಶ್ಚಿಮ ಘಟ್ಟ ಪ್ರದೇಶದಲ್ಲಿ ಮಳೆ ಆರ್ಭಟ.

ಮಹಾರಾಷ್ಟ್ರದ ಪಶ್ಚಿಮ ಘಟ್ಟ ಪ್ರದೇಶದಲ್ಲಿ ಮಳೆ ಆರ್ಭಟ.
ಕೃಷ್ಣಾ ನದಿಗೆ ಹರಿದು ಬರ್ತಿದೆ 80 ಸಾವಿರ ಕ್ಯೂಸೆಕ್ ನೀರು.
ಕಳೆದ ನಾಲ್ಕು ದಿನಗಳ ಹಿಂದೆ ಬತ್ತಿಹೋಗಿದ್ದ ಕೃಷ್ಣಾ ನದಿಗೆ ಜೀವಕಳೆ.
ಚಿಕ್ಕೋಡಿ ಉಪವಿಭಾಗ ವ್ಯಾಪ್ತಿಯಲ್ಲಿ ಒಟ್ಟು ಎಂಟು ಕೆಳಹಂತದ ಸೇತುವೆ ಮುಳುಗಡೆ.
ಗಂಟೆ ಗಂಟೆಗೂ ಕೃಷ್ಣಾ ನದಿ ಪ್ರಮಾಣದಲ್ಲಿ ಗಣನೀಯಾಗಿ ನೀರು ಏರಿಕೆ.
ನದಿಗೆ ಇಳಿಯದಂತೆ ಜಿಲ್ಲಾಡಳಿತದಿಂದ ಕಟ್ಟೆಚ್ಚರ.
ಜಿಲ್ಲಾಡಳಿತ ಎಚ್ಚರಿಕೆಗೂ ಕ್ಯಾರೇ ಎನ್ನದ ನದಿಪಾತ್ರದ ಜನ.
ಕಲ್ಲೋಳ ಯಡೂರ ಸೇತುವೆ ಬಳಿ ಪೊಲೀಸರು ನಿಗಾ ವಹಿಸಿ, ಬ್ಯಾರಿಕೇಡ್ ಅಳವಡಿಸಬೇಕಾಗಿ ವಿನಂತಿ



