B.P.L. ಕಾರ್ಡ್ಇರೋರಿಗೆ35ರಿಂದ 165 ಕೆಜಿ, ಅಂತ್ಯೊ ದಯ ಕಾರ್ಡ್ ಇರೋರಿಗೆ 35ರಿಂದ 125 ಕೆಜಿ ಜನಾ ಕೇಳಿ ಲಾಭ ಪಡೆದು ಕೊಳ್ಳಿ

ಬೆಳಗಾವಿ: ರಾಜ್ಯ ಸರ್ಕಾರ ಕೊಡುವ ಫೆಬ್ರು ವರಿ ಹಾಗೂ ಮಾರ್ಚ್ ತಿಂಗಳ ಅಕ್ಕಿಯ ಬಗ್ಗೆ
ಪಡಿತರ ಚೀಟಿ ದಾರ ರಿಗೆ ಒಂದು ಮಾಹಿತಿ ಒದ ಗಿಸಲು ಬಯಸು ತ್ತೇವೆ
ರಾಜ್ಯ ಸರ್ಕಾರ ಫೆಬ್ರುವರಿ ತಿಂಗಳ ಅಕ್ಕಿ ಕೆಜಿ ಹಾಗೂ ಮಾರ್ಚ್ ತಿಂಗಳ ಅಕ್ಕಿ 10 ಕೆಜಿ ಈರೀತಿ ರಾಜ್ಯ ದಲ್ಲಿರುವ ಎಲ್ಲ ಬಿಪಿಎಲ್ ಹಾಗೂ ಅಂತ್ಯೋ ದಯ ಕಾರ್ಡ್ ಇರುವವರಿಗೆ ವಿತರಣೆ ಮಾಡಲು ಸೂಚಿ ಸಿದೆ
ರೇಷನ್ ಅಂಗಡಿ ಗಳಲ್ಲಿ ಗೊಂದಲ ಗಳೇ ಜಾಸ್ತಿ ಪ್ರತಿ ತಿಂಗಳು ಕೊಡೋ ರೇಷನ್ ಕಟ್ ಹೊಡಿ ಯುವ ಕಿಲಾಡಿ ಜನಾ ತುಂಬ ಇದ್ದಾರೆ
ಫೆಬ್ರ ವರಿ ಹಾಗೂ ಮಾರ್ಚ್ ತಿಂಗಳಲ್ಲಿ
ಒಂದ ರಿಂದ ಮೂರು ಜನಾ ಇರುವ ಪ್ರತಿ ಕಾರ್ಡಿಗೆ 35 ಕೆಜಿ ಅಕ್ಕಿ ಕೊಡ ಬೇಕು
ಹಾಗೂ ಅದೇರೀತಿ ಐದು ಜನಾ ಇರುವ ಕುಟುಂಬಕ್ಕೆ 65 ಕೆಜಿ ಕೊಡ ಬೇಕು
ಹಾಗೂ 7ಜನಾ ಇದ್ದರೆ 105 ಕೆಜಿ ಅಕ್ಕಿ ಕೊಡಬೇಕು
ಇದೇರೀತಿ ಜನಾ ಹೇಗೆ ನಿಮ್ಮ ಕುಟುಂಬ ದಲ್ಲಿ ಜಾಸ್ತಿ ಇರುತ್ತಾರೆ ಅದೇ ರೀತಿ ಅಕ್ಕಿ ಕೊಡುವ ಪ್ರ ಮಾಣ ಕೂಡ ಜಾಸ್ತಿ ಆಗತ್ತೆ ಗ್ರಾಹಕರಿಗೆ ಈ ಮಾಹಿತಿ ತಲುಪಲಿ ಎಂಬ ಉದ್ದೇಶ್ ದಿಂದ ಈ ಒಂದು ವಿಡಿಯೋ ಮಾಡು ತ್ತಿದ್ದೆ ವೇ
ಜನರಿಗೆ ಇದರ ಅರಿವು ಇರದೆ ಇದ್ದಲ್ಲಿ ಅಂಗಡಿ ಯವರಿಗೆ ಕೇಳಿ ತಮ್ಮ ಹಕ್ಕಿಗೆ ಬರುವ ಅಕ್ಕಿ ಯನ್ನ ಪಡೆದು ಕೊಳ್ಳಿ
ಇದು ಬಿಪಿಎಲ್ ಕಾರ್ಡ್ ನವಾರದ್ದು ಆದರೆ ಇನ್ನೂ ಕೆಲವರಿಗೆ ಆಂತ್ಯೋ ದಯ
ಕಾರ್ಡ್ಗಳು ಕೂಡ ಇರತ್ತೆ
ಅಂತ ವರಿಗೆ ಕೂಡ ಈ ತಿಂಗಳು ಅಕ್ಕಿ ಜಾಸ್ತಿ ಸಿಗತ್ತೆ ಇದರ ಸದುಪ ಯೋಗವನ್ನಾ ಜನಾ ಪಡೆದು ಕೊಳ್ಳಿ
ಈ ಕಾರ್ಡ್ ಹೊಂದಿ ದವರಿಗೆ
ಒಬ್ಬರಿಂದ 3 ಜನಾ ಇದ್ದರೆ 35 ಕೆಜಿ ಹಾಗೂ 4ಜನಾ ಇದ್ದರೆ 45 ಕೆಜಿ
ಅಕ್ಕಿ ಹಾಗೂ ಜನಾ ಜಾಸ್ತಿ ಇದ್ದ ಹಾಗೆ 10 ಕೆಜಿ ಜಾಸ್ತಿ ಆಗತ್ತ ಹೋಗ ತ್ತೆ
ಇದರ ಸದುಪ ಯೋಗ ನಮ್ಮ ಬೆಳ ಗಾವಿ ಜಿಲ್ಲೆ ಅಲ್ಲದೆ ರಾಜ್ಯದ ಎಲ್ಲ ಬಿ.ಪಿ.ಎಲ್.ಹಾ ಗು ಅಂ ತ್ಯೊ ದಯ ಕಾರ್ಡ್ ಹೊಂದಿದ ಗ್ರಾಹಕರು ಪಡೆ ದು ಕೊಳ್ಳಿ
ಈ ಮಾಹಿತಿ ಜನರಿಗೆ ತಿಳಿಸುವ ಉದ್ದೇಶ್ ಏಕೆಂದರೆ ಇದರಲ್ಲಿ ಸುಮಾರು ರೇಷನ ಅಂಗಡಿ ಯವರು ಕೊಡುವ ಅಕ್ಕಿಯಲ್ಲಿ ಕತ್ತರಿ ಹಾಕುವ ಕೆಲಸ ಮಾಡು ತ್ತಾರೆ ಹಾಗೂ ಗ್ರಾಹಕರು ಕೂಡ ಅವರಿಗೆ ಬರೋ ಅಕ್ಕಿ ಕೊಟ್ಟು ದುಡ್ಡು ಪಡೆಯುವ ಕೆಲಸ ಮಾಡು ತ್ತಾರೆ
ಇದರಲ್ಲಿ ಅಕ್ಕಿ ಕೊಡುವುದರಲ್ಲಿ ಕಮ್ಮಿ ಕಂಡು ಬಂದರೆ ಕೂಡಲೆ ಜಿಲ್ಲಾಡಳಿತ ಸಹಾಯ ವಾಣಿ ಗೆ ತಿಳಿಸಿ ಅಥವಾ ವಿಡಿಯೋ ಮಾಡಿ ನಮ್ಮ ಚಾನಲ್ ಗೆ ಕಳಿಸಿ
ನಾವು ಅದನ್ನ ಪ್ರಸಾರ ಮಾಡು ತ್ತೇವೆ
ಹಾಗೂ ಜನರಿಗೆ ಟೋಪಿ ಹಾಕುವ ಅಂಗಡಿ ಯವರ್ ಲೈ ಸನ್ಸ್ ರದ್ದು ಮಾಡುವದಕ್ಕೆ ಸಂಭಂದ ಪಟ್ಟ ಅಧಿ ಕರಿಯ ಗಮನಕ್ಕೆ ತರುವ ಪ್ರಯತ್ನ ಮಾಡು ತ್ತೇವೆ
ರಾಜ್ಯ ಸರ್ಕಾರ ಕೊಡುವ ಈ ಒಂದು soulabhya ಎಲ್ಲ ರಿಗೆ ಸಿಗುವಂತೆ ಆಗಲಿ ಎಂಬುದು ನಮ್ಮ ಆಶಯ ವಾಗಿದೆ
ಅದೇರೀತಿ ಬೆಳಗಾವಿ ಜಿಲ್ಲೆ ನಾವು ನಡೆಸು ತ್ತಿರುವ ನಮ್ಮ ರಹಸ್ಯ ಕಾರ್ಯ ಚರಣೆ ಯಲ್ಲಿ ಎಷ್ಟು ಜನಾ ರೇಷನ ಅಂಗಡಿ ಯವರು ಸಿಕ್ಕಿ ಬೀಳು ತ್ತಾರೆ ಎಂಬು ದನ್ನಾ ನೋಡೋಣ… ನಮಸ್ಕಾರ