ಬೆಳಗಾವಿ
ಬೂದಿ ಮುಚ್ಚಿದ ಕೆಂಡ ದಂತೆ ಇದ್ದ ತು ಮ್ಮರಗುದ್ದಿ ಶಾಲೆ ವಿವಾದ ಇಗ ಪಂಚಾಯತಿ ಕಟ್ಟೆ ಏರಿದೆ

ಬೆಳಗಾವಿ; ಬೂದಿ ಮುಚ್ಚಿದ ಕೆಂಡ ದಂತೆ ಇದ್ದ ತು ಮ್ಮರ ಗುದ್ದಿ ಶಾಲೆ ವಿವಾದ ಇವಾಗ ಪಂಚಾಯತಿ ಕಟ್ಟೆ ಏರಿದೆ.
ಇದು ಸದ್ಯಕ್ಕೆ ತಣ್ಣ ಗಾದ ವಿವಾದಕ್ಕೆ ಮತ್ತೆ ತುಮ್ಮರ ಗುದ್ದಿ ಗ್ರಾಮ ಪಂಚಾಯಿತಿ ಅಧ್ಯಕ್ಷ ರಾದ ಕೆ.ಕೆ. ನಾಯಕ ಅವರು ಪ್ರಿನ್ಸಿ ಪಾಲ ಅವರ ಮೇಲೆ ಮತ್ತೊಂದು ಆರೋಪ ವನ್ನ ಮಾಡಿ ದ್ದಾರೆ
ಹಾಗೂ ಬೆಳಗಾವಿ ಜಿಲ್ಲಾ ಉತ್ಸು ವಾರಿ ಸಚಿವ ರಿಗೆ ಒಂದು ಪತ್ರ ವನ್ನ ಬರೆ ದಿ ದ್ದಾರೆ ಅಷ್ಟೇ ಅಲ್ಲದ ಸಂಭ ದ ಪಟ್ಟ ಇಲಾಖೆಗೆ ಕೂಡ ಈ ಲೆಟರ ಕಳಿಸಿ ದ್ದಾರೆ
ಆ ಲೆಟರ್ ನಲ್ಲಿ ಏನಿದೆ ನೋಡಿ ; ಪದೇ ಪದೇ ಈ ಒಂದು ಶಾಲೆ ಬಗ್ಗೆ ಕಂಪ್ಲೇಂಟ್ ಬಂದರು ಕೂಡ ಮೇಲಾಧಿ ಕಾರಿ ಗಳು ಕ್ರಮ ಕೈ ಗೊಳ್ಳದೆ ಇರುವುದು ಸಂಶ ಯಕ್ಕೆ ಕಾರಣ ವಾಗಿದೆ
ಇವರಿಗೂ ಇದರಲ್ಲಿ ಪ್ರ ಸಾದ ಮುಟ್ಟು ತ್ತದೆಯ ಎಂಬ ಅನುಮಾನ ಕೂಡ ಕಾಡು ತ್ತಿದೆ ಕಾದು ನೋಡೋಣ ಇದ್ ರ ಮೇಲೆ ಹಿಂದೂ ಳಿದ ವರ್ಗ ಗಲ್ ಜಿಲ್ಲಾಧಿ ಕಾರಿ ಹರ್ಷ ಹಾಗೂ ಸತೀಶ್ ಜಾರಕಿಹೊಳಿ ಅವರು ಕೊಟ್ಟ ಪತ್ರಕ್ಕೆ ಏನು ಉತ್ತರ ಕೊಡು ತ್ತಾರೆ ಎಂಬುದು ಪ್ರಶ್ನೆ ಯಾಗಿದೆ…?