Uncategorized

ಬೆಳಗಾವಿಯಲ್ಲಿ ಯುವಕನ ಮೇಲೆ ಚಾಕು ಇರಿತ

ಬೆಳಗಾವಿಯಲ್ಲಿ ಯುವಕನ ಮೇಲೆ ಚಾ*ಕು ಇರಿತ ವ್ಯಕ್ತಿ ‌ಗಂಭೀರ ಗಾ*ಯ.
ಬೆಳಗಾವಿ ಗ್ಯಾಂಗ್ ವಾಡಿಯಲ್ಲಿ ನಡೆದ ಘಟನೆ.
ಧೀರಜ್ ಚೌಗಲೆ (38) ಗಂಭೀರ ಗಾ*ಯ.
ಬಿಮ್ಸ್ ಆಸ್ಪತ್ರೆಗೆ ದಾಖಲಿಸಿ ಯುವಕನಿಗೆ ಚಿಕಿತ್ಸೆ.
ಐದು ಜನ ಯುವಕರಿಂದ ಧೀರಜ್ ಚೌಗಲೆಗೆ ಚಾ*ಕು ಇರಿ*ತ.
ನಿನ್ನೆ ಸಂಜೆ ಕ್ಷುಲ್ಲಕ ಕಾರಣಕ್ಕೆ ಆರಂಭವಾಗಿರೋ ಜಗಳ.
ಒಂದೇ ಬಡಾವಣೆಯ ಯುವಕರ ನಡುವೆ ಗ*ಲಾಟೆ‌.
ಇಂದು ಮದ್ಯಾಹ್ನ ಧೀರಜ್ ಐದು ಜನ ಯುವಕರಿಂದ ಚಾ*ಕು ಇರಿತ.
ಬಿಮ್ಸ್ ಆಸ್ಪತ್ರೆಗೆ ಮಾಳಮಾರುತಿ ಪೊಲೀಸರ ಭೇಟಿ, ಪರಿಶೀಲನೆ.
ಆಸ್ಪತ್ರೆಯ ಬಳಿ ಜಮಾವಣೆಗೊಂಡ ಧೀರಜ್ ಸಂಬಂಧಿಗಳು.

Related Articles

Leave a Reply

Your email address will not be published. Required fields are marked *

Back to top button