Uncategorized
ಮಳೆಗಾಳಿಗೆ ಹಾರಿ ಹೋದ ಸರ್ಕಾರಿ ಕನ್ನಡ ಶಾಲೆಯ ಮೇಲ್ಛಾವಣಿ!!!
ಮಳೆಗಾಳಿಗೆ ಹಾರಿ ಹೋದ ಸರ್ಕಾರಿ ಕನ್ನಡ ಶಾಲೆಯ ಮೇಲ್ಛಾವಣಿ!!!

ಮಳೆಗಾಳಿಗೆ ಹಾರಿ ಹೋದ ಸರ್ಕಾರಿ ಕನ್ನಡ ಶಾಲೆಯ ಮೇಲ್ಛಾವಣಿ!!!
ಮಳೆಗಾಳಿಗೆ ಸರ್ಕಾರಿ ಕನ್ನಡ ಶಾಲೆಯ ಮೇಲ್ಛಾವಣಿ ಹಾರಿ ಹೋದ ಘಟನೆ ಬೆಳಗಾವಿ ಜಿಲ್ಲೆಯ ಸವದತ್ತಿ ತಾಲೂಕಿನ ಗುಡುಮಕೇರಿಯಲ್ಲಿ ನಡೆದಿದೆ.
ಬೆಳಗಾವಿ ಜಿಲ್ಲೆಯ ಸವದತ್ತಿ ತಾಲೂಕಿನ ಗುಡುಮಕೇರಿಯಲ್ಲಿ ಮಳೆಗಾಳಿಗೆ ಸರ್ಕಾರಿ ಕನ್ನಡ ಶಾಲೆಯ ಮೇಲ್ಛಾವಣಿ ಹಾರಿ ಹೋಗಿದೆ.
ಕಳೆದ ಕೆಲ ತಿಂಗಳ ಹಿಂದೆಯಷ್ಟೇ ಶಾಲಾ ಆಡಳಿತ ಮಂಡಳಿಯಿಂದ
ಮೇಲ್ಛಾವಣಿಯನ್ನು ಹಾಕಲಾಗಿತ್ತು. ಮಳೆಗಾಳಿಗೆ ಕಬ್ಬಿಣದ ಸ್ಟೀಲ್ ಜೊತೆ ತಗಡಿನ ಮೇಲ್ಛಾವಣಿ ಕಿತ್ತು ಹೋಗಿದೆ. ಶಾಲೆಗೆ ರಜೆ ಇದ್ದಿದ್ದರಿಂದ ಭಾರಿ ಅನಾಹುತ ತಪ್ಪಿದಂತಾಗಿದೆ.