
ಬೆಟ್ಟಿಂಗ್ನಲ್ಲಿ ಸೋತು ಸುಣ್ಣವಾಗಿ ಮನೋಜ್ ಕುಮಾರ್ ಲೈವ್ ಆತ್ಮಹ*ತ್ಯೆ..!
ಖಾಸಗಿ ಬ್ಯಾಂಕ್ ಉದ್ಯೋಗಿಯಾಗಿದ್ದ ಮೃ*ತ ಮನೋಜ್.. ಬೆಟ್ಟಿಂಗ್ಗೆ ಪ್ರಚೋದನೆ ಕೊಟ್ಟ ಇಬ್ಬರ ಮೇಲೆ
ಆರೋಪಿಸಿ ಆತ್ಮಹ*ತ್ಯೆ. ಜೆಪಿ ನಗರದ ಖಾಸಗಿ ಬ್ಯಾಂಕ್ ಉದ್ಯೋಗಿಗಳಾದ ಅರವಿಂದ್ ಮತ್ತು ಮಹೇಶ್ ನನ್ನ
ಸಾವಿಗೆ ಕಾರಣ.
ಬಡ್ಡಿಗೆ ಹಣ ಕೊಟ್ಟು ಬೆಟ್ಟಿಂಗ್ ಆಡಿಸಿ ನನ್ನನ್ನು ಸಾಯೋ ಹಾಗೆ ಮಾಡಿದ್ದಾರೆ.. ನನ್ನ ಸಾ*ವಿಗೆ ಅವರಿಬ್ಬರೆ ಕಾರಣ ಎಂದು ಆರೋಪಿಸಿ ಮನೋಜ್ ಆತ್ಮಹ*ತ್ಯೆ. ಬೆಂಗಳೂರಿನ ಆರ್ ಆರ್ ನಗರ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲು!