
K.BA.(ಡಿಜಿಟಲ್)News ಚಾನಲ್ ಉದ್ಘಾಟನೆ ವಿವಿಧ ಸಾಧಕರಿಗೆ ಸನ್ಮಾನ…!
ಬೆಳಗಾವಿ: ಎಲ್ಲ ಕಡೆ ಇವಾಗ ಡಿಜಿಟಲ್ ದುನಿಯಾ ಇದೆ
ಮುದ್ರಣ ಕ್ಕಿಂತ ಜಾಸ್ತಿ ಪ್ರಮುಖ್ಯತೆ ಡಿಜಿ ಟಲ ಆಗಿರೋ ಹಾಗಿದೆ ಅಂತ ಸಾರ್ವ ಜನಿಕರ ಅಭಿ ಪ್ರಾಯ ಯಾಕಂದ್ರೆ ಪ್ರ ತಿ ಯೊಬ್ಬರ ಕೈ ಬೆರಳಿಗೆ ಸಿಗುವ ಸುದ್ದಿ ಮಾಧ್ಯಮ ಅಂದರೆ ಅದು ಡಿಜಿಟಲ..
ಇಂದು ಬೆಳ ಗಾವಿ ಯಲ್ಲಿ ಮತ್ತೊಂದು ಸುದ್ದಿ ವಾಹಿನಿ ತಲೆ ಎತ್ತಿದೆ ಇದರ ಹೆಸರೇ
K.B.A. News ರಾಜ್ಯಾಧ್ಯ0ತ ಚಾಲನೆ ಯನ್ನ ಮಾಜಿ ಶಾಸಕ ಸಂಜಯ ಪಾಟೀಲ ಅವರು ಕೊಟ್ಟ ರು
ಇದರ ಸಂಸ್ಥಾ ಪಕರು ಡಾ: ಬಿ.ಎಚ್.ಜಮಾ ದಾರ ಇವರು ಸಂಸ್ಥಾ ಪಕರು ಹಾಗೂ ಕರ್ನಾಟಕ ಪೊಲೀಸ ಅಭಿವೃದ್ದಿ ಕಲ್ಯಾಣ ಸಂಸ್ಥೆ ರಾಜ್ಯಾಧ್ಯಕ್ಷರು ಕೂಡ ಆಗಿದ್ದಾರೆ
ಇವರ ಸಾರಥ್ಯದಲ್ಲಿ ಈ ಒಂದು ಚಾನಲ್ ಪ್ರಾರಂಭ ವಾಗಿದೆ
ಹಾಗೂ ಇದರ ಜೊತೆಗೆ ಇವರು ವಿವಿಧ ಸಾಧಕ ರಿಗೆ ಕೂಡ ಸನ್ಮಾನ್ ಕೂಡ ಮಾಡ ಲಾಗಿದೆ
ಶ್ರೀ ಸಂಜಯ ರಜಪುತ ಇವರಿಗೆ ಪ್ರತಿಷ್ಠಿತ ಕನ್ನ ಡಿಗ ಪ್ರಶಸ್ತಿ ನೀಡಿದ್ದಾರೆ ಸಂಜಯ ರಜಪುತ ಸಾಮಾ ಜಿಕ ಕಾರ್ಯ ಕರ್ತರು ಹಾಗೂ ಜೈ ಕರ್ನಾಟಕ ಸಂಘ ಟನೆಯ ಬೆಳಗಾವಿ ಜಿಲ್ಲಾ ಅಧ್ಯ ಕ್ಷರು ಕೂಡ ಆಗಿದ್ದಾರೆ
ಹಾಗೂ ಇವರ ಜೊತೆಗೆ ಯುವರಾಜ್ ತಳವಾರ ಮಾನವ ಬಂಧುತ್ವ ವೇದಿಕೆ ಜಿಲ್ಲಾಧ್ಯಕ್ಷರು ಬೆಳಗಾವಿ ಹಾಗೂ ಡಾ: ಪ್ರವೀಣ ಪಾಟೀಲ ಸುವರ್ಣ ಜನನಿ ವಾಹಿನಿಯ ಮುಖ್ಯ ಸ್ಥರು ಹಾಗೂ ಇತರ ಅನೇಕ ರಿಗೆ ಸನ್ಮಾನ್ ಮಾಡಿ ದ್ದಾರೆ
ಈ ಒಂದು ಕಾರ್ಯ ಕ್ರ ಮಕ್ಕೆ ಭಾಗಿ ಯಾಗಿದ್ದ ಅನೇಕರು ವಾಹಿನಿ ಗೆ ಶುಭ ಹಾರೈ ಸಿ ದ್ದಾರೆ
ನಮ್ಮ ವಾಹಿನಿಯ ಕಡೆ ಯಿಂದ ಕೂಡ ಇವರಿಗೆ ಶುಭ ಹಾರೈಕೆ ಸಲ್ಲಿ ಸು ತ್ತೇವೆ…