
ಸನ್ಮಾನ್ಯ ಶ್ರೀ ಲಕ್ಕಣ್ ಅಣ್ಣ ಜಾರಕಿಹೊಳಿ ಬೆಳಗಾವಿ ವಿಧಾನ ಪರಿಷತ್ ಸದಸ್ಯರು ಇವರಿಗೆ ಕೂಡಲಸಂಗಮದ 39ನೇ ಶರಣ ಮೇಳದ ಕಾರ್ಯಕ್ರಮಕ್ಕೆ ಆಹ್ವಾನಿಸಲು ರಾಷ್ಟ್ರೀಯ ಬಸವ ದಳದ ಅಧ್ಯಕ್ಷರ ನೇತೃತ್ವದಲ್ಲಿ ಆಮಂತ್ರಣ ಪತ್ರಿಕೆ ನೀಡಿ ಗೌರವ ಪೂರ್ವಕವಾಗಿ ಆಮಂತ್ರಿಸಲಾಯಿತು
ಅಧ್ಯಕ್ಷರು
ರಾಷ್ಟ್ರೀಯ ಬಸವದಳ
ಬಸವ ಮಂಟಪ ಪ್ರತಿಷ್ಠಾನ
ವಿದ್ಯಾನಗರ
ಗೋಕಾಕ

