Uncategorized

ತುಮ್ಮರ ಗುದ್ದಿ ಇಂದಿರಾ ಗಾಂಧಿ ವಸತಿ ಶಾಲೆ ವಾರ್ಡನ & ಪ್ರಿನ್ಸಿಪಾ ಲ ಹಾಸ್ಟೆಲ್ ಗದ್ದಲ ಲೈಂಗಿಕ ಕಿರುಕುಳ , ಅನೈತಿಕ ಆರೋಪಕ್ಕೆ ಬಂದು ನಿಂತಿತಾ?

ಬೆಳಗಾವಿ: ಬೆಳಗಾವಿ ನಗರ,ರಾಜ್ಯ, ಹಾಗೂ ಸುಮಾರು ಕಡೆ ಇವಾಗ ಎಲ್ಲ ಕಡೆ ಲೈಂಗಿಕ ಕಿರುಕುಳಗಳು, ಹಾಗೂ ಚಿಕ್ಕ ಮಕ್ಕಳ ಜೊತೆ ಅಸಭ್ಯ ವರ್ತನೆ ಜಿಲ್ಲೆ ರಾಜ್ಯ
ಹಾಗೂ ದೇಶಾದ್ಯಂತ ಸುಮಾರು ಚರ್ಚೆಗಳಾಗುತ್ತಿದೆ,

ಇನ್ನೂ ಇಂಥ ಒಂದು ಘಟನೆ ನಮ್ಮ ಜಿಲ್ಲೆ ನಮ್ಮ ಬೆಳಗಾವಿಗೆ ಹತ್ತಿರ ಇರುವ ಇಂದಿರಾ ಗಾಂಧಿ ವಸತಿ ಶಾಲೆ ಹಿಂದುಳಿದ ವರ್ಗ
ತುಮ್ಮರಗುದ್ದಿ ಇನ್ನು ಈ ಶಾಲೆ ಇರುವುದು ಬೆಳಗಾವಿ ನಗರಕ್ಕೆ ಹತ್ತಿರವಾದ ಬೆಳಗುಂದಿ ಕ್ರಾಸ್ ಹತ್ತಿರ

ಇನ್ನು ಈ ಶಾಲೆ ವಸತಿ ನಿಲಯ ಪಾಲಕ ಪ್ರಶಾಂತ ಕಲಗುಡಿ ಹಾಗು ಮಂಗಳಾ
ಗೌರಿ ಗದ್ದಿ ಇವರ ವೈಯಕ್ತಿಕ ಜಗಳ ಮಕ್ಕಳ ಮೇಲೆ ಅನೈತಿಕ ಹಾಗೂ ಅಸಭ್ಯ ವರ್ತನೆ ಆರೋಪ ಬರುವ ಹಾಗೆ ಮಾಡಿವೆ..ಹಾಗು ಮಂಗಳ ಗೌರಿ ಗದ್ದಿ ಅವರು ಪತ್ರದ ಮೂಲಕ ಕೂಡ ತಿಳಿಸಿದ್ದಾರೆ

 

ಇನ್ನು ಈ ವಿಷಯದ ಬಗ್ಗೆ ನಾವು ತುಮ್ಮರಗುದ್ದಿ ಬೆಳಗುಂದಿ ಹಾಸ್ಟೆಲ್ ಭೇಟಿ ಯಾಗಿದ್ದಾಗ ಶಾಲೆಯ ಪ್ರಿನ್ಸಿಪಾಲ ಅವರು ಪ್ರ ಶಾಂತ ಕಲಗುಡಿ ಅವರ ಮೇಲೆ ಆರೋಪ ಮಾಡಿದ್ದಾರೆ ಹಾಗೂ ಈ ಒಂದು ವಿಡಿಯೋ ನಮ್ಮ ರಹಸ್ಯ ಕ್ಯಾಮೆರಾ ದಲ್ಲಿ ಸೆರೆ ಯಾಗಿದೆ ಅವರು ವಾರ್ಡನ್ ಮೇಲೆ ಏನು ಆರೋಪ ಮಾಡಿದ್ದಾರೆ ನೋಡಿ..

ಇದೇರೀತಿ ನಾವು ಪ್ರಶಾಂತ ಕಲಗುಡಿ ಅವರ ಮೇಲೆ ಇರುವ ಆರೋಪವನ್ನು ಪ್ರಶಾಂತ ಕಲಗುಡಿ ಅವರನ್ನ ಪ್ರಶ್ನೆ ಮಾಡಿದಾಗ ಅವರು ಪ್ರಿನ್ಸಿಪಾಲ ಮೇಲೆ ಪ್ರತ್ಯಾ ರೋಪ ಮಾಡಿದ್ದಾರೆ,ಅವರು ಹೇಳುವದೆಲ್ಲಾ ಸುಳ್ಳು ಇದು ಅವರು ಉದ್ದೇ ಶ ಪೂರ್ವಕ ವಾಗಿ ಮಾಡುತ್ತಿರುವ ಆರೋಪ ಗಳು ಎಂದು ಹೇಳಿ ಸಲೀಸಾಗಿ ಜಾರಿಕೊಂಡಿದ್ದರೆ

ಇನ್ನು ಈ ಒಂದು ಘಟನೆ ನಡೆದು ಸುಮಾರು ದಿನವಾದರೂ ಇದಕ್ಕೆ ಸರಿಯಾದ ಸ್ಪಂದನೆ ಸಿಕ್ಕಿಲ್ಲ

ಹಾಗು ಹಿಂದುಳಿದ ವರ್ಗ ಗಳ ಕಲ್ಯಾಣ ಇಲಾಖೆ ಜಿಲ್ಲಾಧಿಕಾರಿ ಯಾದ ಶಿವ ಪ್ರಿಯಾ ಕಡೆ ಚೂರು ಅವರು ಇದಕ್ಕೆ ಇನ್ನು ಸ್ಪಂದನೆ ಮಾಡಿಲ್ಲ

ಭಾರತೀಯ ಸಂಸ್ಕ್ರುತಿ foundation ಅವರು ಜಿಲ್ಲಾಧಿಕಾರಿ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಮನವಿ ಕೊಟ್ಟರು ಅವರಿಗು ಸ್ಪಂದನೆ ನೀಡಿಲ್ಲ., ಹಾಗೂ ಇದು ಸ್ತಳೀಯ ಪತ್ರಿಕೆ ಗಳಲ್ಲಿ ಕೂಡ ಸುದ್ದಿಯಾಗಿತ್ತು

 

ಇದರಲ್ಲಿ ತಪ್ಪು ನಿಲಯಪಾಲಕ ಪ್ರಶಾಂತ್ ಕಲಾಗುಡ್ಡೆ ಅವರದ್ದೋ ಅಥವಾ ಪ್ರಾಂಶುಪಾಲೆ ಮಂಗಳಗೌರಿ ಗದ್ದಿ ಅವರದ್ದೋ ಅನ್ನೋದು ಕರ್ನಾಟಕ ರಾಜ್ಯ ವಸತಿ ಶಿಕ್ಷಣ ಸಂಘ ಹಾಗೂ ಬೆಳಗಾವಿ ಜಿಲ್ಲಾಡಳಿತ ಅಧಿಲಾರಿಗಳು ಮತ್ತು ಜಿಲ್ಲಾ ಅಧಿಕಾರಿಗಳು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯವರ ತನಿಖೆ ಮೂಲಕ ತಿಳಿದು ಬರಬೇಕಿದೆ
ಇದಕ್ಕೆ ಸಂಭಂದ ಪಟ್ಟಂತೆ ಯಾರದ್ದೇ ತಪ್ಪಿದ್ದರು ಅವರ ಮೇಲೆ ನಿರ್ಧಾಕ್ಷೀನ್ಯವಾಗಿ ಕ್ರಮ ಕೈಗೊಳ್ಳಬೇಕು ಹಾಗೂ ಇಲಾಖೆಯ ಮುಖ್ಯಸ್ಥರು ಕರ್ನಾಟಕ ರಾಜ್ಯ ವಸತಿ ಶಿಕ್ಷಣ ಸಂಘ ED ಕಾಂತರಾಜು ಅವರು ಮದ್ಯ ಪ್ರವೇಶಿಶಿ ತಪ್ಪಿತಸ್ತರಿಗೆ ಕ್ರಮ ಜರುಗಿಸಬೇಕು

Related Articles

Leave a Reply

Your email address will not be published. Required fields are marked *

Back to top button