ಬೆಳಗಾವಿ
ಗ್ರಾಮ ಪಂಚಾಯಿತಿ ಅಧಿಕಾರಿಗಳ ಅನಿರ್ಧಿಷ್ಟಾವಧಿ ಹೊರಾಟ ಪ್ರಾರಂಬ
ಗ್ರಾಮ ಪಂಚಾಯಿತಿ ಅಧಿಕಾರಿಗಳ ಅನಿರ್ಧಿಷ್ಟಾವಧಿ ಹೊರಾಟ ಪ್ರಾರಂಬ

ಎಲ್ಲಾ ಸುದ್ದಿ ಮಾದ್ಯಮ ಮಿತ್ರರಲ್ಲಿ ವಿನಂತಿ….
ಇಂದಿನಿಂದ ಬೆಳಗಾವಿ ಜಿಲ್ಲೆಯ ಎಲ್ಲಾ ಗ್ರಾಮ ಪಂಚಾಯಿತಿ ಅಧಿಕಾರಿಗಳು ಮತ್ತು ನೌಕರರ ಒಕ್ಕೂಟ ಹಾಗೂ ಗ್ರಾಮ ಪಂಚಾಯಿತಿ ಸದಸ್ಯರ ಒಕ್ಕೂಟ ಸಂಘದ ನೇತ್ರತ್ವದಲ್ಲಿ ವಿವಿಧ ಬೇಡಿಕೆಗಳನ್ನು ಈಡೇರಿಕೆಗಾಗಿ ಅನಿರ್ಧಿಷ್ಟಾವಧಿ ಹೊರಾಟ ಪ್ರಾರಂಬಿಸಲಾಗಿದೆ
ಕಾರಣ ಎಲ್ಲಾ ಸುದ್ದಿ ಮಾದ್ಯಮಗಳಲ್ಲಿ ಪ್ರಕಟಣೆ ಮಾಡಬೇಕೆಂದು ಎಲ್ಲಾ ಮಾದ್ಯಮ ಮಿತ್ರರಲ್ಲಿ ವಿನಂತಿಸಿಕೊಳ್ಳುತ್ತೇವೆ.
ಸ್ಥಳ :
ಜಿಲ್ಲಾ ಪಂಚಾಯತಿ ಆವರಣ ಬೆಳಗಾವಿ
ಇಂತಿ
ಜಿಲ್ಲಾಅಧ್ಯಕ್ಷರು
ಗ್ರಾ.ಪಂ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳ ಸಂಘ (ರಿ ) ಬೆಳಗಾವಿ