Uncategorized
ಬೆಳಗಾವಿ: ರಿಕ್ಕಿ ರೈ ಮೇಲೆ ನಡೆದ ಗುಂಡಿನ ದಾಳಿ ಖಂಡಿಸಿ ನಾಳೆ ಜಯ ಕರ್ನಾ ಟಕ ಸಂಘಟನೆ ಯಿಂದ ಬ್ರಹತ್ ಹೋರಾಟ

ನಾಳೆ ಬೆಳಿಗ್ಗೆ 11 ಘಂಟೆಗೆ ಜಯ ಕರ್ನಾಟಕ ಸಂಘಟನೆಯ ಎಲ್ಲಾ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು
ಉಪಸ್ಥಿತರಿರ ಬೇಕು ಕಾರಣ ಮೊನ್ನೆ ರಿಕ್ಕಿ ರೈ ಅವರ ಮೇಲೆ ಆದ ಗುಂಡಿನ ದಾಳಿ ಖಂಡಿಸಿ ನಾವೆಲ್ಲರೂ ಒಟ್ಟಿಗೆ
ಸೇರಿ ಹೋರಾಟ ಹಾಗೂ ಮನವಿಯನ್ನು ಕೊಡುವದಿದೆ ಜಿಲ್ಲಾ ಅಧ್ಯಕ್ಷರು ಹಾಗೂ ಜಿಲ್ಲಾ ಗೌರವ ಅಧ್ಯಕ್ಷರು ಜಿಲ್ಲಾ ಉಪಾಧ್ಯಕ್ಷರ ಮೇರೆಗೆ ತಾವೆಲ್ಲರೂ ಸರಿಯಾದ ಸಮಯಕ್ಕೆ ಹಾಜರ ಇರಬೇಕು ಸ್ಥಳ,, ಕನ್ನಡ ಸಾಹಿತ್ಯ ಭವನ್ ಬೆಳಗಾವಿ