ದಿ ಸೆಂಟ್ರಲ್ ಮೆಥೋಡಿಸ್ಟ್ ಕನ್ನಡ ಚರ್ಚ್ಗೆ ಭೇಟಿ ನೀಡಿದ. ಸಂಸದೆ

ಚಿಕ್ಕೋಡಿ ಲೋಕಸಭೆಯ ನೂತನ ಸಂಸದೆಯಾಗಿ ಆಯ್ಕೆಯಾದ ಹಿನ್ನೆಲೆಯಲ್ಲಿ ಪ್ರಿಯಂಕಾ ಜಾರಕಿಹೊಳಿ ಅವರು ಇಂದು ದಿ ಸೆಂಟ್ರಲ್ ಮೆಥೋಡಿಸ್ಟ್ ಕನ್ನಡ ಚರ್ಚ್ಗೆ ಭೇಟಿ ನೀಡಿದರು.
ಚಿಕ್ಕೋಡಿ ಲೋಕಸಭೆಯ ನೂತನ ಸಂಸದೆಯಾಗಿ ಆಯ್ಕೆಯಾದ ಹಿನ್ನೆಲೆಯಲ್ಲಿ ಪ್ರಿಯಂಕಾ ಜಾರಕಿಹೊಳಿ ಅವರು ಇಂದು ದಿ ಸೆಂಟ್ರಲ್ ಮೆಥೋಡಿಸ್ಟ್ ಕನ್ನಡ ಚರ್ಚ್ಗೆ ಭೇಟಿ ನೀಡಿದರು.
ಈ ವೇಳೆ ಬೆಳಗಾವಿ ನಗರದ ದಿ ಸೆಂಟ್ರಲ್ ಮೆಥೋಡಿಸ್ಟ್ ಕನ್ನಡ ಚರ್ಚ್ ನ ವತಿಯಿಂದ ಧರ್ಮಗುರು ರೇವರೆಂಡ್ ಫಾದರ್ ಶಾಂತಪ್ಪ ಅಂಕಲಗಿ, ಫಾದರ್ ಜಾನ್ ಹಂಚಿನಮನಿ ಇನ್ನುಳಿದವರು ಸಂಸದೆ ಪ್ರಿಯಂಕಾ ಜಾರಕಿಹೊಳಿ ಅವರನ್ನು ಸತ್ಕರಿಸಿದರು.
ಸತ್ಕಾರ ಸ್ವೀಕರಿಸಿ ಮಾತನಾಡಿದ ಅವರು ಎಲ್ಲ ವರ್ಗದ ಜನರ ಅಭಿವೃದ್ಧಿಗಾಗಿ ಬದ್ಧವಾಗಿದ್ದು, ಮುಂದಿನ ದಿನಗಳಲ್ಲಿ ಹಲವು ಅಭಿವೃದ್ಧಿ ಕಾರ್ಯಕ್ರಮಗಳನ್ನು ಜಾರಿಗೆ ತರುವುದಾಗಿ ತಿಳಿಸಿದರು.
ಈ ವೇಳೆ ಪ್ರಮೀಳಾ ಹುಣಶ್ಯಾಳ, ಅಜ್ಜನ್ನವರ, ಮೇರಿ ಚಂದ್ರಶೇಖರ್ ಮಾರಿಹಾಳ, ಮಲಗೌಡ ಪಾಟೀಲ, ಮುಸ್ತಾಕ್ ಇನ್ನುಳಿದವರು ಉಪಸ್ಥಿತರಿದ್ಧರು.