
ಕೆಂಪವಾಡ ಗ್ರಾಮ ಪಂಚಾಯಿತಿ ಹಗರಣ ಗಳ ಪಂಚಾಯತಿ:ಕಿರಣ ಗಾಳಿ
ಕೆಂಪ ವಾಡ ಗ್ರಾಮ ಪಂಚಾಯತಿ ಬಗ್ಗೆ ಗಂಭೀರ ಆರೋಪ ಮಾಡಿದ ಕಿರಣ್ ಗಾಳಿ ಎಂಬ ಯುವಕ ಪಂಚಾಯತಿ ಪಿ.ಡಿ.ಒ. ಅವರ ಮೇಲೆ ಗಂಭೀರ ಆರೋಪ ಒಂದನ್ನ ಮಾಡಿ ದ್ದಾರೆ,
ಅದಷ್ಟೇ ಅಲ್ಲದೆ ಪಂಚಾಯತಿ ಎಲ್ಲ ಸಿಬ್ಬಂದಿ ವರ್ಗ ಕರ್ತವ್ಯದ ಬಗ್ಗೆ ನಿರ್ಲಕ್ಷ ಧೋರಣೆ ತೋರಿ ದ್ದಾರೆ, ಸಾರ್ವ ಜನಿಕ ರಿಗೆ ಅನಕೂಲ್ ಕರ ಕೆಲಸವನ್ನ ಇವರು ಬೇಗ್ ಮಾಡುವ ದಿಲ್ಲ 5ಅಥವಾ ,10 ನಿಮಿ ಷ ಗಳ ಕೆಲಸಕ್ಕೆ ತಿಂಗಳು ಗಟ್ಟ ಲೇ ಓಡಾಟ ಮಾಡಿಸುತ್ತಾರೇ,
ಅಷ್ಟೇ ಅಲ್ಲದೆ ರಜೆ ನಲ್ಲಿ ದ್ದರು ಕೂಡ ಬಿಲ್ಲ ಮಾಡುವ ಸಮಯಕ್ಕೆ ಬಂದು ಬಿಲ್ಲ ಗಳನ್ನ ಪಾಸ ಮಾಡಿ ಕರ್ತವ್ಯ ಹಾಗೂ ಅಧಿ ಕಾರದ ದೂರು ಪ ಯೋಗ ಮಾಡಿ ಕೊಳ್ಳು ತ್ತಿ ದ್ದಾರೆ ಎಂಬ ಆರೋಪ ಕೂಡ ಮಾಡಿದ್ದಾರೆ, ಅಷ್ಟೇ ಅಲ್ಲದೆ
ಈ ಒಂದು ಪಂಚಾಯತಿ ಯಲ್ಲಿ ಸುಮಾರು ಹಗರಣ ಗಳ ಸರ ಮಾಲೆಯೆ ಇದೆ ಎಂದು ಆರೋಪ ಮಾಡಿ ದ್ದಾರೆ ಕಿರಣ
ಹಾಗೂ ಮಾಜಿ ಶಾಸಕ ರಾದ ಶ್ರೀಮಂತ ಪಾಟೀಲ ಅವರ ಒಡೆ ತನದ ಕೆಂಪವಾಡ ಶು ಗರ್ಸ್ ಟ್ಯಾಕ್ಸ ವಿಶಯ ದಲ್ಲಿ ಕೂಡ ಇವರು ಗೋಲ್ ಮಾಲ್ ಮಾಡಿ ದ್ದಾರೆ ಎಂಬ ಆರೋಪ ಕೂಡ ಕಿರಣ್ ಆರೋಪ ಮಾಡಿದ್ದಾರೆ ಇನ್ನೂ ನನ್ನ ಬೇಡಿಕೆ ಈಡೇರಿಸುವ ವರೆಗೂ ನಾನುಉಪವಾಸ ಸತ್ಯಾ ಗ್ರಹ ಮಾಡುತ್ತೇನೆ ಎಂದು ಕೂಡು
ಕಿರಣ ನಮ್ಮ ವಾಹಿನಿಗೆ ಹೇಳಿ ದ್ದಾರೆ
ನಿವ್ಸ ರಿಪೋರ್ಟ್ ಸಂದೀಪ ರಡ್ಡಿ ಕಾಗ ವಾಡ