
ಮಹಾ ರಾಷ್ಟ್ರ ಮೂಲ ದವರಿಂದ ಕರ್ನಾಟಕ ದಲ್ಲಿ ತಂಬಾಕು ಕಾರ್ಖಾನೆ ಪ್ರಾ ರಂಭ ಮಾಡಿ ಮಕ್ಕ ಳಿಗೆ ತೊಂದರೆ,ಮಂಗಸೂಳಿ ಗ್ರಾಮದಲ್ಲಿ ತಂಬಾಕು ಫ್ಯಾಕ್ಟರಿ ಏನಾಧಿಕೃತವಾಗಿ ತಲೆ ಎತ್ತಿ ನಿಂತಿದೆ,ಕಾಗವಾಡ ತಾಲೂಕಿನ ಮಂಗಸೂಳಿ ಗ್ರಾಮದಲ್ಲಿ ಅಲ್ಲಿ ಪೂಜಾರಿ ತೋಟದ ಶಾಲೆ ಇದೆ ಅಲ್ಲಿ ಸುಮಾರು 60 70 ಜನ ಮಕ್ಕಳು ಹಾಗೂ 4 ಜನ ಶಿಕ್ಷಕರ ಕಾರ್ಯ ನಿರ್ವಹಿಸುತ್ತಿರುವುದು,
ಸುತ್ತಮುತ್ತಲಿನ ಗ್ರಾಮಸ್ಥರು ಹಾಗೂ ಶಾಲಾ ಮಕ್ಕಳು ಮತ್ತೆ ಪರಿಸರದ ಮೇಲೆ ಸಾಕಷ್ಟು ಪ್ರಭಾವ ಬೀರುತ್ತಿದೆ
ಕಾಗವಾಡ; ಕಾಗವಾಡ ಮಹಾರಾಷ್ಟ್ರ ಹಾಗೂ ಕರ್ನಾಟಕದ ಗಡಿ ಭಾಗ
ಇಲ್ಲಿ ಸುಮಾರು ಜನಾ ಕನ್ನಡ ಹಾಗೂ ಮರಾಟಿ ಭಾಷಿತ ಮಿಶ್ರ ಜನಾವಾಸಿಹೃದhಸುತ್ತಾರೆ,
ಸಹ ಬಾಳ್ವೆಯಿಂದ ಜೀವನ ಸಾಗಿಸುತ್ತಾರೆ
ಇಲ್ಲಿ ಒಂದು ಅಹಿತ ಕರ
ವಾದ ಘಟನೆ ಸುಮಾರು ದಿನ ಗಳಿಂದ ನಡೆಯು ತ್ತಿದೆ
ಅದೇನಂದರೆ ಮಾದಕ ವಸ್ತು ಅಂದ್ರೆ ತಂಬಾಕು,
ಇದು ಜೀವಕ್ಕೆ ಹಾನಿಕರ ಇದೆಲ್ಲಾ ಗೊತ್ತಿ ದ್ದರು ಇದನ್ನ ತಯಾರಿಸುವ ಒಂದು ಕಾರ್ಖಾನೆ ಯನ್ನ ಕಾಗ ವಾಡಿ ನಲ್ಲಿ ಮಹಾ ರಾಷ್ಟ ಮೂಲ ದವರು ಪ್ರಾರಾಂಭ ಮಾಡಿ ದ್ದಾರೆ ಹಾಗೂ ಇದರಿಂದ ಇಲ್ಲಿಯ ಮಕ್ಕ ಳಿಗೆ ಹಾಗು ಸುಮಾರು ಜನರಿಗೆ ತೊಂದರೆ ಯಾಗುತ್ತಿದೇ ಎಂದು ಸುಮಾರು ಜನಾ ಆರೋಪ ಮಾಡುತ್ತಿದ್ದಾರೆ
ಇನ್ನೂ ಇದರ ಬಗ್ಗೆ ಕೆಲ ವೊಂ ದು ಮಾಹಿತಿಯ ನ್ನ
ಪ್ರವೀಣ್ ಪೂಜಾರಿ ಗ್ರಾಮ ಪಂಚಾಯತ್ ಸದಸ್ಯರು ಮಂಗಸೂಳಿ ಹಾಗೂ ಇತರೆ ಸದಸ್ಯರುತಿಳಿಸಿ ದ್ದಾರೆ ಕೇಳಿ..
ಇಷ್ಟೆಲ್ಲಾ ಆದರು ಕೂಡ ಇಲ್ಲಿ ಸಂಭಂಧ ಪಟ್ಟ ಮೇಲಾಧಿ ಕಾರಿ ಗಳು ಈ ಒಂದು ತಂಬಾ ಕಿನ ಫ್ಯಾಕ್ಟ ರಿ ಮೇಲೆ ಕೂಡಲೆ ಕ್ರಮ ತೆಗೆದು ಕೊಳ್ಳ ಬೇಕು ಎಂಬುದೇ ನಮ್ಮ ವಾಹಿನಿಯ ಆಶಯ ವಾಗಿದೆ