Uncategorizedಬಾಗಲಕೋಟೆ
ಶಿಕ್ಷಕನ ಮೇಲೆ ಬೀಯರ್ ಬಾಟಲ್ ಗ್ಲಾಸ್ ನಿಂದಲೇ ಹಲ್ಲೆ; ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆ.

ಜಮಖಂಡಿ : ಕ್ರಿಕೆಟ್ ಬಾಲ್ ಕಿರಿಕ್…ಶಿಕ್ಷಕನ ಮೇಲೆ ಬೀಯರ್ ಬಾಟಲ್ ಗ್ಲಾಸ್ ನಿಂದಲೇ ಹಲ್ಲೆ..!!! ಯುವಕ ಹಲ್ಲೆ ಮಾಡುತ್ತಿರುವ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆ…. ಕ್ರಿಕೆಟ್ ಬಾಲ್ ವಿಚಾರವಾಗಿ ನಡೆದಿದ್ದ ವಾಗ್ವಾದದಲ್ಲಿ ಯುವಕನೋರ್ವ ಶಿಕ್ಷಕನ ಮೇಲೆ ಬಿಯರ್ ಬಾಟಲಿಯಿಂದ ಹಲ್ಲೆ ಮಾಡಿ ಗಾಯಗೊಳಿಸಿದ ಘಟನೆ ಬಾಗಲಕೋಟೆ ಜಿಲ್ಲೆ ಜಮಖಂಡಿ ತಾಲೂಕಿನ ಸಾವಳಗಿ ಗ್ರಾಮದಲ್ಲಿ ನಡೆದಿ