ಖಾನಾಪೂರ ಹಳೆಯ ಕೋರ್ಟ್ ಆವರಣದಲ್ಲಿನ ತಾಲೂಕಾ ಪಂಚಾಯತಿ ಮಳಿಗೆ ಆಕಸ್ಮಿಕ ಬೆಂಕಿ ತಗುಲಿ ಸಂಪೂರ್ಣ ಅಂಗಡಿ ಭಸ್ಮ
ಖಾನಾಪೂರ ಹಳೆಯ ಕೋರ್ಟ್ ಆವರಣದಲ್ಲಿನ ತಾಲೂಕಾ ಪಂಚಾಯತಿ ಮಳಿಗೆ ಆಕಸ್ಮಿಕ ಬೆಂಕಿ ತಗುಲಿ ಸಂಪೂರ್ಣ ಅಂಗಡಿ ಭಸ್ಮ

ಖಾನಾಪೂರ ಹಳೆಯ ಕೋರ್ಟ್ ಆವರಣದಲ್ಲಿನ ತಾಲೂಕಾ ಪಂಚಾಯತಿ ಮಳಿಗೆ ಆಕಸ್ಮಿಕ ಬೆಂಕಿ ತಗುಲಿ ಸಂಪೂರ್ಣ ಅಂಗಡಿ ಭಸ್ಮ
-ಖಾನಾಪೂರ -ಬೆಳಗಾವಿ ರಸ್ತೆಯ ಮೇಲೆ ಸಾರ್ವಜನಿಕ ಆಸ್ಪತ್ರೆಯ ಎದುರಿಗೆ ಹಳೆಯ ಕೋರ್ಟ್ ಆವರಣದಲ್ಲಿನ ತಾಲೂಕಾ ಪಂಚಾಯಿತಿಯ ಮಳಿಗೆ ಆಕಸ್ಮಿಕ ಬೆಂಕಿ ತಗುಲಿ ಸಂಪೂರ್ಣ ಅಂಗಡಿ ಭಸ್ಮ ಆಗಿರುವ ಘಟನೆ ಸಾಯಂಕಾಲದ ಹೊತ್ತಿಗೆ ಸಂಭವಿಸಿದೆ. ಇದರ ಬಗ್ಗೆ ಹೆಚ್ಚಿನ ಮಾಹಿತಿ ತಿಳಿದು ಬಂದಿದೆನೆಂದರೆ ಪೂಜಾರಿ ಎಂಬವರ ಬಾಂಡ್ ವರ್ಕರ್ ಅಂಗಡಿಯಲ್ಲಿ ಆಕಸ್ಮಿಕ ಬೆಂಕಿ ತಗುಲಿದೆ ಇದರ ಬಗ್ಗೆ ಹೋಗುತ್ತಿದ್ದ ವ್ಯಕ್ತಿಗಳು ಗಮನಿಸಿ ಕೂಡಲೇ ಅಗ್ನಿಶಾಮಕ ದಳಕ್ಕೆ ಮಾಹಿತಿ ನೀಡಿದ್ದಾರೆ ಘಟನಾ ಸ್ಥಳಕ್ಕೆ ಮಾಜಿ ಶಾಸಕ ಬಿಡಿಸಿಸಿ ಬ್ಯಾಂಕ್ ನಿರ್ದೇಶಕ ಅರವಿಂದ್ ಪಾಟೀಲ್ ಅವರು ತತ್ಕ್ಷಣ ಧಾವಿಸಿ ಅಗ್ನಿ ಶಾಮಕ ದಳದವರಿಗೆ ಅಗ್ನಿ ನಿಂದಿಸುವ ಕಾರ್ಯ ಮಾಡಿದರೆ ಬಹು ಪ್ರಮಾಣದಲ್ಲಿ ನಷ್ಟ ಸಂಭವಿಸಿರುವ ಮಾಹಿತಿ ಲಭ್ಯವಾಗಿದೆ ಈ ಅಂಗಡಿಯಲ್ಲಿ ಝೆರಾಕ್ಸ್ ಮಶೀನ್ ಗಳು, ಕಂಪ್ಯೂಟರ್ ಗಳು ಸೇರಿ ಇನ್ನಿತರ ಕಾಗದ ಪತ್ರಗಳನ್ನು ಇದ್ದವು ಎಂದು ತಿಳಿದು ಬಂದಿದೆ.