Uncategorized
ಕರ್ನಾಟಕ ದಲಿತ ಸಂಘರ್ಷ ಸಮಿತಿ ನೂತನ ಶಾಖಾ ಉದ್ಘಾಟನಾ ಕಾರ್ಯಕ್ರಮ
ಖಾನಾಪುರ ತಾಲ್ಲೂಕಿನ ನೂತನ ಶಾಖಾ ಉದ್ಘಾಟನಾ ಕಾರ್ಯಕ್ರಮ

ಪ್ರೋ ಸರ್ ಬಿ ಕೃಷ್ಣಪ್ಪನವರು ಸ್ಥಾಪಿಸಿದ ಕರ್ನಾಟಕ ದಲಿತ ಸಂಘರ್ಷ ಸಮಿತಿ ( ರಿ ) ಬೆಂಗಳೂರು
ಬೆಳಗಾವಿ ಜಿಲ್ಲೆಯ ಖಾನಾಪುರ ತಾಲ್ಲೂಕಿನ ನೂತನ ಶಾಖಾ ಉದ್ಘಾಟನಾ ಕಾರ್ಯಕ್ರಮ ಇವತ್ತು ದಿನಾಂಕ 28/11//2024 ರಂದು ಅದ್ದೂರಿಯಾಗಿ ನಡೆಯಿತು ಈ ಸಂಧರ್ಭದಲ್ಲಿ ಕಾರ್ಯಕ್ರಮದ ಉದ್ಘಾಟರಾಗಿ ರಮೇಶ ಎಸ್ ಮಾದರ ಕದಸಂಸ ರಾಜ್ಯ ಸಂಘಟನಾ ಸಂಚಾಲಕರು ಬೆಂಗಳೂರು ಕಾರ್ಯಕ್ರಮ ಅದ್ಯಕ್ಷರಾಗಿ
ಮೇಘಾ ದೇಸಾಯಿ ಖಾನಾಪೂರ ತಾಲ್ಲೂಕಿನ ಕ್ರಾಂಗೇಸ ಬ್ಲಾಕ್ ಅದ್ಯಕ್ಷರು ಮುಖ್ಯ ಅಥಿತಿಯಾಗಿ ಕಮಲವ್ವ ಕರೆಮ್ಮನ್ನವರ ಕದಸಂಸ ರಾಜ್ಯ ಮಹಿಳಾ ಸಂಘಟನಾ ಸಂಚಾಲಕರು ಸುನಿತಾ ಐಹೋಳಿ ಕದಸಂಸ ರಾಜ್ಯ ಸಂಘಟನಾ ಸಂಚಾಲಕರು
ಪರಶುರಾಮ ಒಂಟಮೂರಿ ಬೆಳಗಾವಿ ಜಿಲ್ಲಾ ಸಂಚಾಲಕರು ಲಕ್ಮಿ ಭಜಂತ್ರಿ ಅಸಿಪ ಯಲಿಗಾರ ಬಸವರಾಜ ಕಾಡಾಪೂರ ರವಿ ಕಡಕೋಳ ಮಂಜು ಕೊಲಕಾರ ಭೀಮರಾವ ಸತ್ಯವ್ವ ಕಾಂಭಳೆ ರಾಜೇಶ್ವರಿ ಕಾಂಭಳೆ ಇನ್ನೂ ಅನೇಕರು ಉಪಸ್ಥಿತ ಇದ್ದರು