ರಾಯಚೂರು
ಅವಿರೋಧವಾಗಿ ಆಯ್ಕೆಯಾದ ಪುರಸಭೆಯ ಸ್ಥಾಯಿ ಸಮಿತಿ ಅಧ್ಯಕ್ಷರಿಗೆ ಸನ್ಮಾನ.

ಮುದಗಲ್ : ಪುರಸಭೆಯ ನೂತನ ಸ್ಥಾಯಿ ಸಮಿತಿ ಅಧಕ್ಷರಾಗಿ ಅವಿರೋಧವಾಗಿ ಆಯ್ಕೆಯಾದ ರಂಜಾನಬಿ ಹಸನಸಾಬ ರವರಿಗೆ ಪಟ್ಟಣದ ನೀರದೊಡ್ಡಿ ಅಂಗನವಾಡಿ ಕೇಂದ್ರದಲ್ಲಿ ಸನ್ಮಾನ ಮಾಡಿ ಗೌರವಿಸಿದರು
ಈ ವೇಳೆ ವೆಂಕಟರಾಯನ್ ಪೇಟೆಯ ಸರಕಾರಿ ಶಾಲೆಯ ಮುಖ್ಯ ಶಿಕ್ಷಕ ಸಂಗಯ್ಯ ಹಿರೇಮಠ ಸಹಶಿಕ್ಷಕರಾದ ಅಂಜನಮ್ಮ ಶಶಿಕುಮಾರ ವಾರ್ಡನ ಹಿರಿಯರಾದ ಸೈಯದಸಾಬ ಅಂಗನವಾಡಿ ಕಾರ್ಯಕರ್ತೆಯರಾದ ಬಸಮ್ಮ ಚಾಂದಬಿ ರೇಣುಕಾ ಭಾರತಿ ಸಲ್ಮಾ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಮುನ್ನಾಬಾಯಿ ಸೇರಿದಂತೆ ಮುಂತಾದವರು ಇದ್ದರು