Uncategorized
ಬೆಳಗಾವಿ ಪಾಟೀಲ ಗಲ್ಲಿ ಶನಿಮಂದಿರದಲ್ಲಿ ಅಮಾವಾಸ್ಯೆ ನಿಮಿತ್ಯ ವಿವಿಧ ಕಾರ್ಯಕ್ರಮಗಳು

ಬೆಳಗಾವಿ ಪಾಟೀಲ ಗಲ್ಲಿ ಶನಿಮಂದಿರದಲ್ಲಿ ಅಮಾವಾಸ್ಯೆ ನಿಮಿತ್ಯ ವಿವಿಧ ಕಾರ್ಯಕ್ರಮಗಳು
ಶನಿವಾರ ಅಮವಾಸೆ ನಿಮಿತ್ಯ ಬೆಳಗಾವಿ ಪಾಟೀಲ್ ಗಲ್ಲಿಯಲ್ಲಿರುವ ಶನಿಮಂದಿರದಲ್ಲಿ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ
ಯುಗಾದಿಯ ಶನಿವಾರ ಅಮಾವಾಸ್ಯೆ ಮತ್ತು ಗ್ರಹಣ ವಿರುವುದರಿಂದ ವಿಶೇಷವಾಗಿದ್ದು ಪಾಟೀಲ ಗಲ್ಲಿಯಲ್ಲಿರುವ ಶನಿಮಂದಿರದಲ್ಲಿ ವಿಶೇಷ ಧಾರ್ಮಿಕ ಆಚರಣೆಗಳನ್ನು ಹಮ್ಮಿಕೊಳ್ಳಲಾಗಿದೆ
ಈ ಕುರಿತು ಮಂದಿರದ ಪೂಜಾರಿ ಆನಂದ ಅಧ್ಯಾಪಕ ಹೆಚ್ಚಿನ ಮಾಹಿತಿ ನೀಡಿದರು