Uncategorized
ಪಾಕ್ ಮೇಲೆ ಭಾರತದಿಂದ ಏರ್‌ಸ್ಟ್ರೈಕ್ ; ಪಟಾಕಿ ಸಿಡಿಸಿ ಸಾರ್ವಜನಿಕರ ಸಂಭ್ರಮ.

ಬೆಳಗಾವಿ: ಪಾಕ್ ಮೇಲೆ ಭಾರತದಿಂದ ಏರ್‌ಸ್ಟ್ರೈಕ್ ಹಿನ್ನೆಲೆ ಬೆಳಗಾವಿಯಲ್ಲಿ ಪಟಾಕಿ ಸಿಡಿಸಿ ಸಾರ್ವಜನಿಕರ ಸಂಭ್ರಮ
ಬೆಳಗಾವಿಯ ಖಡಕ್ ಗಲ್ಲಿಯ ನಿವಾಸಿಗಳಿಂದ ಪಟಾಕಿ ಸಿಡಿಸಿ ಸಂಭ್ರಮ ಭಾರತೀಯ ಸೇನೆ, ಪ್ರಧಾನಿ ನರೇಂದ್ರ ಮೋದಿ ಪರ ಘೋಷಣೆ ಕೂಗಿ ಸಂಭ್ರಮ.