ರಾಯಬಾಗ
ಪ್ರಭಾಕರ ಕೋರೆ ಅವರಿಂದ ಪ್ರತಿಭಟನಾ ರೈತರಿಗೆ ಬೆದರಿಕೆ…?

ರಾಯಬಾಗ : ಶಿವಶಕ್ತಿ ಶುಗರ ಪ್ಯಾಕ್ಟರಿ ಮಾಲೀಕ ಪ್ರಭಾಕರ ಕೋರೆ ಅವರು ಪ್ರತಿಭಟನಾ ರೈತರ ಮೇಲೆ ಬೆದರಿಕೆ ಹಾಕಿದ ವಿಡಿಯೋ ಒಂದು ಲಭ್ಯವಾಗಿದೆ ರಾಯಬಾಗ ತಾಲೂಕಿನ ಯಡ್ರಾವ ಸೌದತ್ತಿ ಶುಗರ್ ಪ್ಯಾಕ್ಟರಿ ಮುಂದೆ ಪ್ರತಿಭಟಸಿದ ರೈತರ ಮೇಲೆ ಪ್ರಭಾಕರ ಕೋರೆ ಜೀವ ತೆಗೆಯುವ ಎಚ್ಚರಿಕೆ
ಪ್ಯಾಕ್ಟರಿ ದೊಡ್ಡ ಪ್ರಮಾಣದಲ್ಲಿ ನಡೆಸಬೇಕು ಎನ್ನುವ ಒಂದು ಕಾರ್ಯಕ್ರಮದಲ್ಲಿ
ವಿರೋಧ ವ್ಯಕ್ತ ಪಡಿಸಿದ ಸುತ್ತಮುತ್ತಲಿನ ರೈತರು ಜಮೀನಿನಲ್ಲಿ ಕಲುಷಿತ್ ನೀರಿನಿಂದ ಆರೋಗ್ಯ ನೀರು ಬೆಳೆ ಎಲ್ಲವು ಪ್ಯಾಕ್ಟರಿ ಯಿಂದ ಹಾಳಾಗುತ್ತಿದೆ ಈ ಪ್ಯಾಕ್ಟರಿ ಇನ್ನೂ ದೊಡ್ಡ ಪ್ರಮಾಣದಲ್ಲಿ ಮಾಡಿದರೆ ಸುತ್ತಮುತ್ತಲಿನ ಜನರು ಊರು ಬಿಟ್ಟು ಹೋಗಬೇಕಾಗುತ್ತೆ ಎಂದು ಪ್ಯಾಕ್ಟರಿ ಮುಂದೆ ಪ್ರತಿಭಟನೆ ನಡೆಸಿದರು
ಪ್ರತಿಭಟನಾ ಸ್ಥಳಕ್ಕೆ ಬಂದು ಮಾತನಾಡಿದ ಪ್ರಭಾಕರ್ ಕೋರೆ ಅವರು ರೈತರ ಮೇಲೆ ಸಿಟ್ಟಿನಿಂದ ನನ್ನ ಹಿಂದೆ ತುಂಬಾ ಜನ ಇದ್ದಾರೆ ಒಬ್ಬರು ಉಳಿಯೋಲ್ಲ ನೋಡಿ ಎಂದು ಪ್ರತಿಭಟನೆಯ ರೈತರಿಗೆ ಹೆದರಿಕೆ ಹಾಕಿದ ಘಟನೆ ನಡೆದಿದೆ