ಬೆಳಗಾವಿಯಲ್ಲಿ ಭಯಾನಕ ಹೊಡೆದಾಟ ದೃಶ್ಯ ಮೊಬೈಲ್ ನಲ್ಲಿ ಸೆರೆ.

ಬೆಳಗಾವಿ: ಬೆಳಗಾವಿಯಲ್ಲಿ ಭಯಾನಕ ಹೊಡೆದಾಟ ದೃಶ್ಯ ಮೊಬೈಲ್ ನಲ್ಲಿ ಸೆರೆಯಾಗಿದ್ದುಖಾನಾಪುರದ ಶಾಹುನಗರದ ವಿದ್ಯಾನಗರ ಏರಿಯಾದಲ್ಲಿ ಗಲಾಟೆ ನಡೆದಿದೆ. ಜಮೀನು ವಿವಾದ ಸಂಬಂಧ ಎರಡು ಗುಂಪುಗಳ ನಡುವೆ ಮಾರಾಮಾರಿ ನಡೆದಿದ್ದು.ಸಿರಾಮಿಕ್ ಕಾರ್ಖಾನೆ ವರ್ಕ್ಸ್ ಪರವಾಗಿ ಆರ್ಡರ್ 138ಪ್ಲಾಟ್ ಕೋರ್ಟ್ ಆದೇಶದ ಹಿನ್ನೆಲೆಯಲ್ಲಿ ಕಳೆದ ಐದಾರು ದಿನಗಳಿಂದ ಜಮೀನು ಸ್ವಚ್ಛಗೊಳಿಸುತ್ತಿದ್ದ ಕಾರ್ಖಾನೆ ವರ್ಕ್ರಸ ಈ ವೇಳೆ ಶಾಹುನಗರದ ಕೆಲ ಜನರಿಂದ ಕಾರ್ಖಾನೆ ಸಿಬ್ಬಂದಿಗಳ ಮೇಲೆ ಮಾರಣಾಂತಿಕ ಹಲ್ಲೆ ನಡೆಸಲಾಗಿದೆ.
ಇಬ್ಬರಿಗೆ ಗಂಭೀರ ಗಾಯಗಳಾಗಿದೆ. ಖಾನಾಪುರದ ವಿದ್ಯಾನಗರ ಸಂದೀಪ್ ಪಾಟೀಲ್, ಪರಶುರಾಮ ಅಂಕುಶ ಪಾಟೀಲ್ ಇವರ ಮೇಲೆ ಹಲ್ಲೆ ಮಾಡಲಾಗಿದೆ. ಗಂಭೀರಗಾಯಗೊಂಡ ಇಬ್ಬರಿಗೆ ಬೆಳಗಾವಿ ಬೀಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನಡೆಸಲಾಗಿದೆ. ಒಟ್ಟು 6ಕ್ಕೂ ಅಧಿಕ ಹೆಚ್ಚು ಜನರಿಗೆ ಗಂಬೀರ ಗಾಯಗಳಾಗಿವೆ. ಶಾಹು ನಗರದ ಜನರಿಗೆ ಏರಿಯಾದ 50ಕ್ಕೂ ಅಧಿಕ ಜನರಿಂದ ಏಕಾಏಕಿ ದಾಳಿ ಆರೋಪ ಕಟ್ಟಿಗೆ, ಕ್ರಿಕೆಟ್ ಬ್ಯಾಟ್ ಇಟ್ಟಂಗಿಗಳು ಕಲ್ಲುಗಳಿಂದ ದಾಳಿ ನಡದಸಲಾಗಿದೆ. ಖಾನಾಪುರ ಪೊಲೀಸ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.