Uncategorized

ಜನರ ಸೇವೆಯೇ ಜನಾರ್ದನ ಸೇವೆ – ‘ಅಣ್ಣನ ಉಡುಗೊರೆ’!!

ಜನರ ಸೇವೆಯೇ ಜನಾರ್ದನ ಸೇವೆ – ‘ಅಣ್ಣನ ಉಡುಗೊರೆ’!!
​ಸವದತ್ತಿ ಮತಕ್ಷೇತ್ರದ ನಮ್ಮ ಬಡ ಕುಟುಂಬಗಳ ಕಷ್ಟಕ್ಕೆ ಹೆಗಲಾಗುವುದು ನನ್ನ ಮೊದಲ ಆದ್ಯತೆ. ಕ್ಷೇತ್ರದ ಒಟ್ಟು 4 ಬಡ ಕುಟುಂಬಗಳಿಗೆ ಸಂಕಷ್ಟದ ಸಮಯದಲ್ಲಿ ಆಸರೆಯಾಗುವ ನಿಟ್ಟಿನಲ್ಲಿ “ಅಣ್ಣನ ಉಡುಗೊರೆ”ಯನ್ನು ವಿತರಿಸಲಾಯಿತು.
​ಒಂದು ಕುಟುಂಬದ ಸದಸ್ಯನಾಗಿ, ಜನರ ಕಣ್ಣೀರನ್ನು ಒರೆಸುವ ಮತ್ತು ಅವರಿಗೆ ಸಣ್ಣದೊಂದು ನೆಮ್ಮದಿ ನೀಡುವ ಈ ಸಾರ್ಥಕ ಕೆಲಸ ನನಗೆ ತೃಪ್ತಿ ತಂದಿದೆ. ಮುಂದಿನ ದಿನಗಳಲ್ಲೂ ಕ್ಷೇತ್ರದ ಪ್ರತಿಯೊಬ್ಬರ ಸುಖ-ದುಃಖಗಳಲ್ಲಿ ಭಾಗಿಯಾಗಿ, ಸದಾ ನಿಮ್ಮ ಸೇವಕನಾಗಿ ಕೆಲಸ ಮಾಡುತ್ತೇನೆ.
​ಈ ಸಂದರ್ಭದಲ್ಲಿ ಗ್ರಾಮದ ಮುಖಂಡರು, ಕಾರ್ಯಕರ್ತರು ಉಪಸ್ಥಿತರಿದ್ದರು.

Related Articles

Leave a Reply

Your email address will not be published. Required fields are marked *

Back to top button