Uncategorized

ಶೋಷಿತರ ಶ್ರೇಯಸ್ಸಿಗೆ ಪ್ರತ್ಯೇಕ ಸಂಘಟನೆ ಹುಟ್ಟುಹಾಕಿದ ಸಾಮಾಜಿಕ ಚಿಂತಕ

ಶೋಷಿತರ ಶ್ರೇಯಸ್ಸಿಗೆ ಪ್ರತ್ಯೇಕ ಸಂಘಟನೆ ಹುಟ್ಟುಹಾಕಿದ ಸಾಮಾಜಿಕ ಚಿಂತಕ, ದೂರದೃಷ್ಟಿಯ ಕಲ್ಪನೆ, ಸಮಾಜಮುಖಿ ಆಲೋಚನೆ ಮೈಗೂಡಿಸಿಕೊಂಡಿದ್ದ

ಪ್ರಗತಿಪರ ನಾಯಕ, ಎಪ್ಪತ್ತರ ದಶಕದಲ್ಲಿ ಕರ್ನಾಟಕಕ್ಕೆ, ಕನ್ನಡದ ತಳಸಮುದಾಯಗಳ ಕೇರಿ ಕೇರಿಗಳಿಗೆ, ಮನಸುಗಳಿಗೆ ಸಂವಿಧಾನ ಶಿಲ್ಪಿ, ಮಹಾಮಾನವತಾವಾದಿ ಬಾಬಾಸಾಹೇಬ್ ಡಾ. ಬಿ. ಆರ್. ಅಂಬೇಡ್ಕರ್ ಅವರ ಕ್ರಾಂತಿಕಾರಕ ವಿಚಾರಗಳನ್ನು ಕೊಟ್ಟು, ಸಾವಿರಾರು ವರ್ಷಗಳ ಕಾಲ ಅಸ್ಪೃಶ್ಯತೆ, ಅವಮಾನ,

ಹಸಿವು, ಬಡತನ, ಜೀತಗಾರಿಕೆ, ಹಿಂಸೆ, ದೌರ್ಜನ್ಯಗಳನ್ನು ಅನುಭವಿಸಿ ಶಾಶ್ವತವಾಗಿ ಅಕ್ಷರಶಃ ಗುಲಾಮರಂತೆ ಬದುಕಿದ್ದ ದಲಿತರನ್ನು ಎಚ್ಚರಿಸಿ, ಬಡವರ ಗುಡಿಸಿನಲ್ಲಿ ಹೋರಾಟದ ಹಣತೆ ಹಚ್ಚಿದ ಧೀಮಂತ ನಾಯಕ ಪ್ರೊ.ಬಿ.ಕೃಷ್ಣಪ್ಪ ಅವರ ಜನ್ಮದಿನದಂದು ಅವರಿಗೆ ನನ್ನ ಗೌರವಪೂರ್ವಕ ನಮನಗಳು.

ಇಂತಿ ನಿಮ್ಮವ ಅಜಿತ ಮಾದರ

Related Articles

Leave a Reply

Your email address will not be published. Required fields are marked *

Back to top button