Uncategorized

ಜೂಜಾಟ ಆಡುತ್ತಿದ್ದ 20 ಮಂದಿಯನ್ನು ಕಾಕತಿ ಪೊಲೀಸರು ಬಂಧಿಸಿ, 1.60 ಲಕ್ಷಕ್ಕೂ ಅಧಿಕ ನಗದು ಜಪ್ತಿ

ಬೆಳಗಾವಿ:ಹೊನಗಾ ಇಂಡಸ್ಟ್ರಿಯಲ್ ಏರಿಯಾದ ಸಾರ್ವಜನಿಕ ಸ್ಥಳದಲ್ಲಿ ಇಸ್ಪೀಟ ಎಲೆಗಳ ಮೇಲೆ ಹಣ ಹಚ್ಚಿಕೊಂಡು ಜೂಜಾಟ ಆಡುತ್ತಿದ್ದ 20 ಮಂದಿಯನ್ನು ಕಾಕತಿ ಪೊಲೀಸರು ಬಂಧಿಸಿ, 1.60 ಲಕ್ಷಕ್ಕೂ ಅಧಿಕ ನಗದು ಜಪ್ತಿ ಮಾಡಿದ ಘಟನೆ ನಡೆದಿದೆ.
ಬಂಧಿತರನ್ನು ಯಾಶೀನ ತಹಶೀಲ್ದಾರ, ಆರೀಫ್ ಶಹಾಪುರಿ, ಮಹಮ್ಮದ ಜತ್ತಿ, ಮನ್ಸೂರ ಬಾಗವಾನ, ಸರ್ಪರಾಜ ಶಹಾಪುರಿ, ಫೈಜಾನ ಮುಜಾವರ, ಶಾನೂರ ಮುಚ್ಚಂಡಿ, ಆರೀಫ ಮುಲ್ಲಾ, ಸುನೀಲ ಅಸ್ಟೇಕರ, ದಸ್ತಗೀರಸಾಬ ದೇಸಾಯಿ, ವಾಸಿಮ ಮುಜಾವರ, ಅಲ್ತಾಫ ಮುಜಾವರ, ದಸ್ತಗಿರ ಮುಲ್ಲಾ, ಆರೀಫ ಕಾಕತಿಕರ, ಸಕಲಿನ
ತಂಬಾಕವಾಲೆ, ಸಿರಾಜ ಖಾಜಿ, ಆತಿಫ ಸೌದಾಗರ, ಪ್ರಕಾಶ ಬನ್ನೆ, ಗಣಪತಿ ಕೆಂಚವ್ವಗೋಳ ಹಾಗೂ ಜಹಾಂಗೀರ ನಾಯಿಕ ಎಂದು ಗುರುತಿಸಲಾಗಿದೆ. ಕಾಕತಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Related Articles

Leave a Reply

Your email address will not be published. Required fields are marked *

Back to top button