Uncategorized

ಕ್ಷೇತ್ರದ ಜನತೆಗೆ ಶೀಘ್ರದಲ್ಲೇ ಸೂರು ನೀಡುವ ಭರವಸೆ.

ಕ್ಷೇತ್ರದ ಜನತೆಗೆ ಶೀಘ್ರದಲ್ಲೇ ಸೂರು ನೀಡುವ ಭರವಸೆ.
ನಿಪ್ಪಾಣಿ ನಗರದಲ್ಲಿ ಬಹುದಿನಗಳ ನನ್ನ ಕನಸಾದ ಮಾದರಿ ಜಿ+2 ಪ್ರಧಾನಮಂತ್ರಿ ಆವಾಸ್ ಯೋಜನೆಯಡಿ ಮಂಜೂರಾದ 146.51 ಕೋಟಿ ರೂ. ಮೊತ್ತದಲ್ಲಿ ನಿರ್ಮಿಸಿರುವ ಹಾಗೂ 4 ಕಂತು ಭರಣ ಮಾಡಿರುವ ಫಲಾನಿಭವಿಗಳಿಗೆ ಮನೆಗಳನ್ನು ಹಂಚಿಕೆ ಮಾಡುವ ಕುರಿತು ಪತ್ರಿಕಾಗೋಷ್ಠಿ ನಡೆಸಿ ಮಾತನಾಡಲಾಯಿತು.
ಕ್ಷೇತ್ರದ ಫಲಾನುಭಿಗಳಿಗೆ ಅನ್ಯಾಯ ಆಗಲು ನಾನು ಬಿಡುವುದಿಲ್ಲ.4 ಕಂತು ಭರಣಾ ಮಾಡಿದ 1021 ಫಲಾನುಭವಿಗಳ ಅರ್ಜಿಗಳನ್ನು ಪರಿಶೀಲನೆ ಮಾಡಲಾಗಿದ್ದು ಶೀಘ್ರದಲ್ಲೇ ಮನೆಗಳನ್ನು ನೀಡಲಾಗುವುದು.
ನೀರು, ವಿಧ್ಯುತ ,ಚರಂಡಿ ಇನ್ನಿತರ ಮೂಲಭೂತ ಸೌಕರ್ಯ ಸೌಲಭ್ಯ ವ್ಯವಸ್ಥೆ ಈಗಾಗಲೇ ತಯಾರಾಗಿರುತ್ತದೆ. ವಿದೆ.ಫಲಾನುಭವಿಗಳ ಅಂತಿಮ ಯಾದಿಯನ್ನು ಅಧಿಕಾರಿಗಳು ಸಿದ್ದಪಡಿಸುತ್ತಿದ್ದು ಮನೆಗಳ ಹಂಚಿಕೆ ಕಾರ್ಯವನ್ನು ಶೀಘ್ರದಲ್ಲೇ ಮಾಡಲಾಗವುದು.
ಈ ಸಂದರ್ಭದಲ್ಲಿ ತಹಶೀಲ್ದಾರರಾದ ಶ್ರೀ ಸುರೇಶ ಮುಂಜಿ,ಪೌರಾಯುಕ್ತರಾದ ಶ್ರೀ ಗಣಪತಿ ಪಾಟೀಲ, ನಗರಸಭೆ ಸದಸ್ಯರು,ಪತ್ರಿಕಾ ಮಾಧ್ಯಮದವರು ಉಪಸ್ಥಿತರಿದ್ದರು.

Related Articles

Leave a Reply

Your email address will not be published. Required fields are marked *

Back to top button