Uncategorized

ಹಿಂಡಲಗಾ ಜೈಲಿನಿಂದ ಶಿವಾನಂದ ನೀಲಣ್ಣವರ ಬಿಡುಗಡೆ

ಬೆಳಗಾವಿಯಲ್ಲಿ ಶಿವಂ ಅಸೋಸಿಯೇಟ್ ವಂಚನೆ ಪ್ರಕರಣ
ಹಿಂಡಲಗಾ ಜೈಲಿನಿಂದ ಶಿವಾನಂದ ನೀಲಣ್ಣವರ ಬಿಡುಗಡೆ
ಮೇ15ರಂದು ಮಾಳಮಾರುತಿ ಪೊಲೀಸರಿಂದ ನೀಲಣ್ಣವರ ಬಂಧನ
ಜೂನ್ 12ರಂದು ಬೆಂಗಳೂರಿನ 92ನೇ ಸಿಟಿ ಸಿವಿಲ್ ಮತ್ತು ಸೆಕ್ಷನ್ ಕೋರ್ಟ್ ಬೇಲ್
ಕೋರ್ಟ್ ನಿಂದ ಮದ್ಯಂತರ ಜಾಮೀನು ಹಿನ್ನೆಲೆಯಲ್ಲಿ ಬಿಡುಗಡೆ
ಬಳಿಕ ಮಾಧ್ಯಮಗಳ ಕ್ಯಾಮರಾ ಮುಂದೆ ಓಂ ನಮಃ ಶಿವಾಃ
ಬೇರೆ ಏನು ಹೇಳೊದಿಲ್ಲ ಎಂದ ನೀಲಣ್ಣವರ
ಷರತ್ತು ವಿಧಿಸಿ ನೀಲಣ್ಣವರಗೆ ಮದ್ಯಂತರ ಜಾಮೀನು
ಜೂನ್ 27ರಂದು ಕೋರ್ಟ್ ಗೆ ಹಾಜರಾಗುವಂತೆ ಸೂಚನೆ
ಮೂರು ಲಕ್ಷ ಬಾಂಡ್ ಶೂರಿಟಿ, ದೇಶ ಬಿಡದಂತೆ ಕೋರ್ಟ್ ಷರತ್ತು

Related Articles

Leave a Reply

Your email address will not be published. Required fields are marked *

Back to top button