Uncategorized

ಗೋಕಾಕ್ ನಗರದಲ್ಲಿ ಪ್ರಪ್ರಥಮ ಬಾರಿಗೆ ಅವತಾರ್ ಥೀಮ್ ಆಧಾರಿತ ಅಮ್ಯೂಸ್‌ಮೆಂಟ್ ಪಾರ್ಕ್ ಹಾಗೂ ಲೈವ್ ಜಲಕನ್ಯ ಪ್ರದರ್ಶನ

ಗೋಕಾಕ್ ನಗರದಲ್ಲಿ ಪ್ರಪ್ರಥಮ ಬಾರಿಗೆ ಅವತಾರ್ ಥೀಮ್ ಆಧಾರಿತ ಅಮ್ಯೂಸ್‌ಮೆಂಟ್ ಪಾರ್ಕ್

ಹಾಗೂ ಲೈವ್ ಜಲಕನ್ಯ ಪ್ರದರ್ಶನ ಸಾರ್ವಜನಿಕರ ಗಮನ ಸೆಳೆಯುತ್ತಿದೆ.

ವರ್ಣರಂಜಿತ ಲೈಟಿಂಗ್, ಅವತಾರ್ ಪಾತ್ರಗಳ ಕಲಾಕೃತಿಗಳು, ಮನರಂಜನಾ ಆಟಗಳು ಮತ್ತು ವಿಶೇಷ ವಸ್ತು ಪ್ರದರ್ಶನದೊಂದಿಗೆ ಈ ಕಾರ್ಯಕ್ರಮ ಅದ್ದೂರಿಯಾಗಿ ಆರಂಭಗೊಂಡಿದೆ.

📍 ಸ್ಥಳ : ಹೊಸಮನಿ ದವಾಖಾನೆ ಪಕ್ಕದಲ್ಲಿ ತಂಬಾಕು ಫ್ಯಾಕ್ಟರಿ ಗ್ರೌಂಡ್ ಗೋಕಾಕ್

Related Articles

Leave a Reply

Your email address will not be published. Required fields are marked *

Back to top button