ಉಚಿತ ಆರೋಗ್ಯ ತಪಾಸಣಾ ಶಿಬಿರ

OFI 2 Olam Global Agri Commodities India Pvt. Ltd.
ಮತ್ತು ಭರಾರಿ ಸಾಮಾಜಿಕ ಸಂಸ್ಥೆ, ನೇಸರಿ ಡಾಕ್ಟರ್ ಸೂರಜ್ ಶೆಟ್ಟಿ ಮತ್ತು ನಮ್ರತಾ ಬಬಲ್ಲೆ
ಯವರ ಸಂಯುಕ್ತ ಆಶ್ರಯದಲ್ಲಿ ಆರೋಗ್ಯ ಸೇವಾ ಅಭಿಯಾನದಡಿ ಉಚಿತ ಆರೋಗ್ಯ ತಪಾಸಣಾ ಶಿಬಿರ
ಆರೋಗ್ಯವೇ ಭಾಗ್ಯ
ಸಾರ್ವಜನಿಕರಿಗೆ ಸುವರ್ಣವಕಾಶ ಪರಿಣಿತ ವೈದ್ಯರಿಂದ ಉಚಿತ ಆರೋಗ್ಯ ತಪಾಸಣೆ ಮತ್ತು ಸಲಹೆ ಹಾಗೂ ಮಾರ್ಗದರ್ಶನ
ರಕ್ತದೊತ್ತಡ, ಸಕ್ಕರೆ (ಡಯಾಬಿಟೀಸ್) ತಪಾಸಣೆ
* ಸ್ತ್ರೀರೋಗ ತಜ್ಞರು
* ಮೂಳೆ ರೋಗ ತಜ್ಞರು
* ಶಸ್ತ್ರಚಿಕಿತ್ಸಾ ತಜ್ಞರು
# ರೋಗನಿರ್ಣಯ ತಜ್ಞರು
ಇ.ಸಿ.ಜಿ. (ECG) ತಪಾಸಣೆ |
ಉಚಿತ ಡಿಪಥ ವಿತರಣೆ
# ನೇತ್ರ ತಪಾಸಣೆ
* ಸಾಮಾನ್ಯ ತಪಾಸಣೆ
ವಿಶೇಷ ಸಹಕಾರ : ಎಂ. ಎಂ. ಜೋಶಿ ಕೋಡಕಣ್ಣಿ ಐ ಸೆಂಟರ್, ಬೆಳಗಾಂವಿ ವಿಜಯಾ ದಕ್ಷತಾ ಹಾಸ್ಪಿಟಲ್, ಬೆಳಗಾಂವಿ ಶಿಬಿರದ ಅವರಿಂದ ಆಯೋಜಿಸಲಾಗಿತ್ತು ಊರಿನ ಹಿರಿಯರು ಹಾಗೂ ಪಂಚ ಕಮಿಟಿಯ ಹಾಗೂ ಊರಿನ ಜನತೆಗೆ ಒಂದು ಸುವರ್ಣ ಅವಕಾಶ ನೀಡಿಕೊಟ್ಟಿದ್ದರು ಆದ ಕಾರಣ ಊರಿನ ಗ್ರಾಮಸ್ಥರು ಇವರಿಗೆ ತುಂಬು ಹೃದಯದ ಧನ್ಯವಾದಗಳು ಅರ್ಪಿಸುವ ಮುಖಾಂತರ ಕಾರ್ಯಕ್ರಮವನ್ನು ಮುಂದುವರಿಸಿ ಕೊಟ್ಟಿದ್ದಾರೆ
ಸ್ಥಳ : ಲಕ್ಷ್ಮಿ ಮಂದಿರ, ಕುರಿಹಾಳ, ತಾ. ಜಿ. ಬೆಳಗಾಂವಿ



