Uncategorized
SIR ಆರಂಭ! ಮನೆ ಮನೆಗೂ ಬಂದು ಮತದಾರರ ಪಟ್ಟಿಯನ್ನು ಪರಿಷ್ಕರಣೆ ಮಾಡಲಿದೆ.

SIR ಆರಂಭ! ಮನೆ ಮನೆಗೂ ಬಂದು ಮತದಾರರ ಪಟ್ಟಿಯನ್ನು ಪರಿಷ್ಕರಣೆ ಮಾಡಲಿದೆ.
ಜೂನ್ 30 ರಿಂದ ಜುಲೈ 29 ವರೆಗೆ ಚುನಾವಣಾ ಆಯೋಗವು ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ ಮಾಡಲಿದೆ. SIR ಪ್ರಕ್ರಿಯೆಯಲ್ಲಿ ಭಾಗಿಯಾಗಿ, ಬೆಂಬಲಿಸಿ,
ಸಹಕರಿಸಿ, ಸೂಕ್ತ ದಾಖಲೆಗಳನ್ನು ಒದಗಿಸಿ.