
ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಹಿಡಕಲ್ ಡ್ಯಾಮ್
ರಾಜ್ಯ ಸರ್ಕಾರ ಮಕ್ಕಳಿ ಗೋಸ್ಕರ ಲಕ್ಷ ಗಟ್ಟಲೇ ಅನು ದಾನ ಬಿಡು ಗಡೆ ಮಾಡಿದರೂ
ಅಲ್ಲಿಯ ಸಿಬ್ಬಂದಿಗಳು ಅದನ್ನ ನಿಭಾ ಯಿಸುವಲ್ಲಿ ಪೂರ್ತಿ ಯಾಗಿ ವಿಫಲರಾಗಿದ್ದಾರೆ
ಹಾಸ್ಟೆಲ್ ಗಳ ಜವಾಬ್ದಾರಿ ಇರುವದು ನಿಲಯ ಪಾಲಕ ಹಾಗೂ ಪ್ರಿನ್ಸಿ ಪಾಲ ಅವರ ಮೇಲೆ
ಇದು ಹಿಡ ಕಲ ಡ್ಯಾ ಮ ಮೊರಾರ್ಜಿ ದೇಸಾಯಿ ವಸತಿ ನಿಲಯದ ಕರ್ಮ ಕಾಂಡ
ಇದು ಮಕ್ಕಳಿಗೆ ಹಾಸ್ಟೆಲ್ ಆದ್ರೆ ಇಲ್ಲಿರುವ ಸಿಬ್ಬಂದಿ ವರ್ಗಕ್ಕೆ ಇದೊಂದು ರೆಸಾರ್ಟ್ ಥರ ಇದೇ
ಇರೋಕೆ ಅಲ್ಲಿಯೇ ಮನೆ ಗಳು
ಪ್ರಶಾಂತ ವಾದ ವಾತಾವರಣ
ಇಲ್ಲಿನ ಪ್ರದೇ ಶ ದಲ್ಲಿದ್ದರೂ
ತಮ್ಮ ವಸತಿ ನಿಲಯ ಗಳನ್ನ ಅಚ್ಚು ಕಟ್ಟಆಗಿ ಇರಿಸಿ ವಿದ್ಯಾರ್ಥಿ ಗಳ ಬಗ್ಗೆ ನಿರ್ಲಕ್ಷ ತೋರುವ ಇಲ್ಲಿನ ಪ್ರಿನ್ಸಿ ಪಾಲ ರಾದಂತ ವಿರು ಪಾಕ್ಷೀ ಸೊಬರದ ಹಾಗೂ ಇಲ್ಲಿನ ನಿಲಯ ಪಾಲಕ ಮಹಾಂತೇಶ್ ನಾಯಕ ಇವರ ಇಷ್ಟು ದಿನದ ಕಾರ್ಯಕ್ಕೆ ಮೆಚ್ಚಿ ಇವರಿಗೆ ಒಂದು ಹಿಂದುಳಿದ ವರ್ಗ ಗಳ ಕಲ್ಯಾಣ ಇಲಾಖೆ ವತಿಯಿಂದ ಒಂ ದು ನೋಟಿ ಸ ಜಾರಿ ಮಾಡಿ ಇವರು ಮಾಡಿರುವ ಕಾರ್ಯ ವನ್ನ ಹೊಗಳಿ ದ್ದಾರೆ ಆ ನೋಟಿ ಸ ಕಾಪಿ ನಲ್ಲಿ ಎನಿದೇ ನೋಡಿ
ಇದೇ ತಿಂಗಳು 21ಕ್ಕೆ ಇವರು ಮಾಡಿರುವ ಕೆಲಸಕ್ಕೆ ನೋಟಿಸ್ ಕೊಟ್ಟರು ಇವತ್ತಿನ ವರೆಗೂ ಕೂಡ ಅಲ್ಲಿ ಕಿಂಚಿತ್ತೂ ಬದಲಾವಣೆ ಇಲ್ಲ
ಗಲೀಜು ಟಾಯ್ಲೆಟ್ ಗಳು
ಎಷ್ಟು ಗಲಿಜಿ ಇದೆ ಅಂದ್ರೆ ಕ್ಲೀನ್ ಮಾಡಿ ಅಂತ ಹೇಳೋಕ ಆಗದೆ ಮಕ್ಕಳು
ಆ ಚೆ ಹೋಗಿ ಮೂತ್ರ ವಿಸರ್ಜನೆ ಮಾಡೋ ಕೆಲಸ ಮಾಡು ತ್ತಿದ್ದಾರೆ
ಇಲ್ಲಿಯ ಊಟದ ವ್ಯವಸ್ತೆ ಕೂಡ ಸರಿ ಇಲ್ಲ ಅನ್ನ ಬೆಯಲ್ಲ ಸಾರಿಗೆ ಉಪ್ಪು ಖಾರ ಇರಲ್ಲ ಅಂತಾರೆ ಅಲ್ಲಿನ ಮಕ್ಕಳು
ಇನ್ನೂ ಅನ್ನ ದಲ್ಲಿ ಸಣ್ಣ ಹುಳು ಗಳು ಕೂಡ ಕೆಲವೊಮ್ಮೆ ಬಂದಿ ದ್ದವು ಎಂದು ಹೇಳು ತ್ತಾರೆ ಅಲ್ಲಿನ ಮಕ್ಕಳು
ಬಹುಶ್ ಇವರಿಗೆ ವಿದ್ಯು ತ ಬಿಲ್ಲ ಬರಲ್ಲ ಅನಿಸುತ್ತೇ ಹಗ ಲಲ್ಲಿ ಕೂಡ ಇವರಿಗೆ ದೀಪ್ ಉರಿಯುತ್ತಿದ್ದರೂ ಕೆರೆ ಇಲ್ಲ ಅಷ್ಟೇ ಅಲ್ಲದೆ
ಮೀಟರ್ ಬೋರ್ಡ್ ಹತ್ತಿರ ಕೂಡ ವಿದ್ಯುತ ಚಾಲ್ತಿ ಯಲ್ಲಿದ್ದರೂ ವಾಯರ್ ಗಳನ್ನ ಒಪ ನ ಆಗಿ ಬಿಟ್ಟಿ ದ್ದಾರೆ
ನೀರು ಕುಡಿಯುವ ಫಿಲಟರ ಹತ್ತಿರ ಕೂಡ
ಪಾಚಿಗಟ್ಟಿದೇ
ಅಡಿಗೆ ಕೋಣೆ ವ್ಯವಸ್ತೆ ಕೂಡ ಅಷ್ಟ ಕಷ್ಟ ಕ್ಕೆ ಇದೇ
ಇವರಿಗೆ ಇಲಾಖೆ ಯಿಂದ ನೋಟಿಸ್ ಕೊಟ್ಟರು ಕೂಡ ಅವರು ಪ್ರಸ್ತಾಪ ಮಾಡಿ ದ ವಿಷಯದಲಿ ಒಂ ದು ಚೂರು ಕೂಡ ಬದ ಲಾವಣೆ ಇಲ್ಲ
ಹಾಗೂ ಮಕ್ಕಳ ಬಟ್ಟೆ ಒಗೆದು ಅವನ್ನ ಒಣ ಗಿಸಲು ಕೂಡ ಸರಿಯಾ ದ ವ್ಯವಸ್ತೆ ಇಲ್ಲ
ಇತ್ತೀಚ್ಚಿಗೆ ನೇಮಕವಾದ ಹಿಂದುಳಿದ ವರ್ಗಗಳ ಜಿಲ್ಲಾಧಿ ಕಾರಿ HARSH ಅವರು ಇಲ್ಲಿನ ಪ್ರಿನ್ಸಿ ಪಾಲ ಹಾಗೂ ನಿಯಮ ಪಾಲಕ ರ ಮೇಲೆ ಕಠಿ ನ ಕ್ರಮ ಜರುಗಿಸಿ ಮಕ್ಕಳಿಗೆ ಸರಿಯಾದ soulabhaya ಸಿಗುವ ಹಾಗೆ ಆಗಬೇಕು ಎನ್ನುವುದು ನಮ್ಮ ವಾಹಿ ನಿಯ ಆಶಯ ವಾಗಿದೆ